ಎಚ್ಚರ..ಎಚ್ಚರ..! ಗಾಳಿಯಿಂದ್ಲೂ ಹರಡುತ್ತೆ ಕೊರೊನಾ; ವಿಶ್ವಸಂಸ್ಥೆಯೂ ಒಪ್ಪಿದೆ..!

ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನಸಂದಣಿ ಇರುವ ಪ್ರದೇಶಗಳಿಗೆ ಹೋದರೆ ಕೊರೊನಾ ಬರೋದು ಪಕ್ಕಾ..! 32 ದೇಶದ 239 ವಿಜ್ಞಾನಿಗಳ ವರದಿಯನ್ನು ವಿಶ್ವಸಂಸ್ಥೆ ಒಪ್ಪಿಕೊಂಡಿದೆ. ಸೋಂಕಿತರು ಸೀನಿದ್ರೆ, ಕೆಮ್ಮಿದರೆ ಗಾಳಿಯಲ್ಲಿ ಹರಡುತ್ತೆ ಕೊರೊನಾ. ಆದಷ್ಟು ಜಾಗೃತರಾಗಿರಬೇಕಾಗಿದೆ. 

First Published Jul 8, 2020, 4:01 PM IST | Last Updated Jul 8, 2020, 4:01 PM IST

ಬೆಂಗಳೂರು (ಜು. 08): ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನಸಂದಣಿ ಇರುವ ಪ್ರದೇಶಗಳಿಗೆ ಹೋದರೆ ಕೊರೊನಾ ಬರೋದು ಪಕ್ಕಾ..! 32 ದೇಶದ 239 ವಿಜ್ಞಾನಿಗಳ ವರದಿಯನ್ನು ವಿಶ್ವಸಂಸ್ಥೆ ಒಪ್ಪಿಕೊಂಡಿದೆ. ಸೋಂಕಿತರು ಸೀನಿದ್ರೆ, ಕೆಮ್ಮಿದರೆ ಗಾಳಿಯಲ್ಲಿ ಹರಡುತ್ತೆ ಕೊರೊನಾ. ಆದಷ್ಟು ಜಾಗೃತರಾಗಿರಬೇಕಾಗಿದೆ. 

ಈಗ ಪಕ್ಕಾ ಲೋಕಲ್ ಆಗಿ ಬದಲಾದ ಡೆಡ್ಲಿ ಕೊರೋನಾ..!