ನಾವು ಬದಲಾಗಿದ್ದೇವೆ ಎನ್ನುತ್ತಲೇ ಅಫ್ಘಾನ್‌ನಲ್ಲಿ ತಾಲಿಬಾನ್‌ ಕ್ರೌರ್ಯ, ಪತ್ರಕರ್ತನಿಗೆ ಥಳಿತ

ತಾಲಿಬಾನ್ ವಶವಾದ ಬಳಿಕ ಅಫ್ಘಾನಿಸ್ತಾನದಲ್ಲಿ ಅರಾಜಕತೆ ಉಂಟಾಗಿದೆ. ತಾಲಿಬಾನಿಯರ ದರ್ಬಾರ್ ಶುರುವಾಗಿದೆ. ನಾಗರೀಕರ ಮೇಲೆ ಕ್ರೌರ್ಯ ಎಸಗುತ್ತಿದ್ದಾರೆ. ಪತ್ರಕರ್ತನೊಬ್ಬನಿಗೆ ಥಳಿಸಿದ್ದಾರೆ. 

Share this Video
  • FB
  • Linkdin
  • Whatsapp

ಕಾಬೂಲ್ (ಆ. 18): ತಾಲಿಬಾನ್ ವಶವಾದ ಬಳಿಕ ಅಫ್ಘಾನಿಸ್ತಾನದಲ್ಲಿ ಅರಾಜಕತೆ ಉಂಟಾಗಿದೆ. ತಾಲಿಬಾನಿಯರ ದರ್ಬಾರ್ ಶುರುವಾಗಿದೆ. ನಾಗರೀಕರ ಮೇಲೆ ಕ್ರೌರ್ಯ ಎಸಗುತ್ತಿದ್ದಾರೆ. ಪತ್ರಕರ್ತನೊಬ್ಬನಿಗೆ ಥಳಿಸಿದ್ದಾರೆ. ನಿನ್ನೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ನಾವು ಬದಲಾಗಿದ್ದೇವೆ. ಮಹಿಳೆಯರಿಗೆ ಉದ್ಯೋಗ, ವಿದ್ಯಾಭ್ಯಾಸಕ್ಕೆ ಅವಕಾಶ ಕೊಡುತ್ತೇವೆ. ಇಲ್ಲಿನ ಸ್ಥಳೀಯರ ಮೇಲೆ ಹಿಂಸೆ ನಡೆಸುವುದಿಲ್ಲ. ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದಿದ್ದಾರೆ. 

ಮಾಜಿ ಅಧ್ಯಕ್ಷ ಕರ್ಜೈ ಜೊತೆ ತಾಲಿಬಾನ್ ಮಾತುಕತೆ: ಅಫ್ಘನ್‌ನಲ್ಲಿ ರಚನೆಯಾಗುತ್ತಾ ಸಮ್ಮಿಶ್ರ ಸರ್ಕಾರ?

Related Video