ವಿದೇಶಿ ಪ್ರಯಾಣಕ್ಕಿನ್ನು ಕೊರೋನಾ ಲಸಿಕೆ ಕಡ್ಡಾಯ, ನರ್ಸ್‌ಗೆ 1 ದಶಲಕ್ಷ ಡಾಲರ್ ಜಾಕ್‌ಪಾಟ್..!

ಅಮೆರಿಕಾ ಸಂಸತ್ ಮೇಲಿನ ದಾಳಿ ನಂತರ ಡಿಟೆಕ್ಟರ್ ಅಳವಡಿಕೆ, ಈ ಡಿಟೆಕ್ಟರ್ ಹಾದು ಹೋಗಲು ರಿಪಬ್ಲಿಕನ್ಸ್ ನಕಾರ ವ್ಯಕ್ತಪಡಿಸಿದೆ.  ವಿದೇಶಿ ಪ್ರಯಾಣಕ್ಕಿನ್ನು ಕೊರೋನಾ ಲಸಿಕೆ ಕಡ್ಡಾಯ, ಸಾಫ್ಟ್‌‌ವೇರ್ ಕಂಪನಿಗಳು ಡಿಜಿಟಲ್ ಕೋವಿಡ್ ಲಸಿಕೆ ಪಾಸ್‌ಪೋರ್ಟ್ ಅಭಿವೃದ್ಧಿಗೊಳಿಸಲು ಸಜ್ಜಾಗುತ್ತಿವೆ.  

Share this Video
  • FB
  • Linkdin
  • Whatsapp

ವಾಷಿಂಗ್ ಟನ್ (ಜ. 15): ಅಮೆರಿಕಾ ಸಂಸತ್ ಮೇಲಿನ ದಾಳಿ ನಂತರ ಡಿಟೆಕ್ಟರ್ ಅಳವಡಿಕೆ, ಈ ಡಿಟೆಕ್ಟರ್ ಹಾದು ಹೋಗಲು ರಿಪಬ್ಲಿಕನ್ಸ್ ನಕಾರ ವ್ಯಕ್ತಪಡಿಸಿದೆ. ವಿದೇಶಿ ಪ್ರಯಾಣಕ್ಕಿನ್ನು ಕೊರೋನಾ ಲಸಿಕೆ ಕಡ್ಡಾಯ, ಸಾಫ್ಟ್‌‌ವೇರ್ ಕಂಪನಿಗಳು ಡಿಜಿಟಲ್ ಕೋವಿಡ್ ಲಸಿಕೆ ಪಾಸ್‌ಪೋರ್ಟ್ ಅಭಿವೃದ್ಧಿಗೊಳಿಸಲು ಸಜ್ಜಾಗುತ್ತಿವೆ.

3+2 ಅವರೇ ಮಾಡ್ತಿದ್ದಾರಾ ಬ್ಲಾಕ್ ಮೇಲ್..? ಸಿಎಂ ಮಾತ್ರ ಡೋಂಟ್ ಕೇರ್.!

ಪ್ರಖ್ಯಾತ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್, ಬ್ಲಾಗರ್ 36 ವರ್ಷದ ಎಮಿಲಿ ಮೈಷೆಲ್ ಇತ್ತೀಚೆಗೆ ಇದ್ದಕ್ಕಿಂದ ಹಾಗೆ ಅಸುನೀಗಿದ್ದರು. ಎಮಿಲಿ ಸಾವಿಗೆ ಶ್ವಾಸಕೋಶದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದ್ದೇ ಕಾರಣವೆಂದು ತಿಳಿದು ಬಂದಿದೆ. ನಾರ್ಥ್ ಕ್ಯಾರೋಲಿನಾದಲ್ಲಿ ನರ್ಸ್ ಒಬ್ಬರಿಗೆ ಜಾಕ್‌ಪಾಟ್, ಒಂದು ದಶಲಕ್ಷ ಡಾಲರ್ ಲಾಟರಿ ಹೊಡೆದಿದೆ. ಆಕೆ ಫುಲ್ ಖುಷ್..! ಇವೆಲ್ಲಾ ಸುದ್ದಿಗಳ ಹೂರಣ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!

Related Video