Asianet Suvarna News Asianet Suvarna News

ಕೋರೋನಾ ವೈರಸ್ ಸೋಂಕಿತರ ಸಾಮೂಹಿಕ ಹತ್ಯೆಗೆ ಚೀನಾ ನಿರ್ಧಾರ?

ಕೊರೋನಾ ತಡೆಗೆ ಇದೀಗ ಚೀನಾ ಸರ್ಕಾರ ಆಘಾತಕಾರಿ ನಿರ್ಧಾರವೊಂದನ್ನು ತೆಗೆದುಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕೊರೋನಾ ಸೋಂಕಿತರನ್ನು ಸಾಮೂಹಿಕವಾಗಿ ಕೊಲ್ಲಬೇಕೆಂದು ಚೀನಾ ನಿರ್ಧರಿಸಿದೆಯಂತೆ! ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಹಾಂಕಾಂಗ್ (ಫೆ. 07): ಮಹಾಮಾರಿ ಕೊರೋನಾ ವೈರಸ್ ಅಬ್ಬರಕ್ಕೆ ಚೀನಾ ಅಕ್ಷರಶಃ ನಲುಗಿ ಹೋಗಿದೆ. ದಿನವೊಂದಕ್ಕೆ 60 ರಿಂದ 70 ಮಂದಿ ಬಲಿಯಾಗ್ತಾ ಇದ್ದಾರೆ. ಈಗಾಗಲೇ ಮೃತರ ಸಂಖ್ಯೆ 630 ಕ್ಕೆ ತಲುಪಿದ್ದು  ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. 

ಕೊರೋನಾದಿಂದ ಜಗತ್ತು ರಕ್ಷಿಸಲು ಚೀನಾದ ಒಂದು ಇಡೀ ಪ್ರಾಂತ್ಯವೇ ಬಲಿ!

ಕೊರೋನಾ ತಡೆಗೆ ಇದೀಗ ಚೀನಾ ಸರ್ಕಾರ ಆಘಾತಕಾರಿ ನಿರ್ಧಾರವೊಂದನ್ನು ತೆಗೆದುಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕೊರೋನಾ ಸೋಂಕಿತರನ್ನು ಸಾಮೂಹಿಕವಾಗಿ ಕೊಲ್ಲಬೇಕೆಂದು ಚೀನಾ ನಿರ್ಧರಿಸಿದೆಯಂತೆ! ಆದರೆ, ಈ ಸುದ್ದಿ ಸುಳ್ಳೆಂಬುದು ಈಗಾಗಲೇ ಸಾಬೀತಾಗಿದೆ. ಅಷ್ಟಕ್ಕೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!