ಸೋಲೊಪ್ಪಿಕೊಳ್ಳಲು ಮನಸ್ಸು ಮಾಡುತ್ತಿರುವ ಟ್ರಂಪ್, ಬೈಡೆನ್‌ಗೆ ಚೀನಾ ಶುಭಾಶಯ

ಅಮೆರಿಕ ಅಧ್ಯಕ್ಷೀಯ ಚುನಾವಣೆ  ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೋಲು ಒಪ್ಪಿಕೊಳ್ಳುತ್ತಿಲ್ಲ. ತಾವೇ ಆಡಳಿತ ನಡೆಸುವುದಾಗಿ ಹೇಳಿಕೊಳ್ಳುತ್ತಿದ್ದಾರೆ.

First Published Nov 14, 2020, 3:17 PM IST | Last Updated Nov 14, 2020, 3:31 PM IST

ವಾಷಿಂಗ್‌ಟನ್ (ನ. 14): ಅಮೆರಿಕ ಅಧ್ಯಕ್ಷೀಯ ಚುನಾವಣೆ  ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೋಲು ಒಪ್ಪಿಕೊಳ್ಳುತ್ತಿಲ್ಲ. ತಾವೇ ಆಡಳಿತ ನಡೆಸುವುದಾಗಿ ಹೇಳಿಕೊಳ್ಳುತ್ತಿದ್ದಾರೆ.

ನಿಯಂತ್ರಣಕ್ಕೆ ಬಾರದ ಕೊರೊನಾ, ಅಮೆರಿಕಾದಲ್ಲಿ ಒಂದು ತಿಂಗಳು ಲಾಕ್‌ಡೌನ್?

ಆನೆ ಮರಿಯೊಂದು ಸೊಂಡಿಲು ತಿರುಗಿಸಿ, ಬಾಲ ಕುಣಿಸಿ ಹೆಜ್ಜೆ ಹಾಕಿದೆ. ಅಮ್ಮನೊಂದಿಗಿದ್ದ ಈ ಮರಿ ಡ್ಯಾನ್ಸ್ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಅಂತೂ ಹೊಸ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾದ ವಾರದ ನಂತರ ಚೀನಾ ಮೌನ ಮುರಿದಿದೆ. ಅಮೆರಿಕ ನಾಗರಿಕರ ಆಯ್ಕೆಯನ್ನು ಗೌರವಿಸುವುದಾಗಿ ಹೇಳಿದೆ. ಅಮೆರಿಕದಲ್ಲಿ ಕೊರೋನಾ ವೈರಸ್ ನಿಯಂತ್ರಿಸಲು ವಿಫಲವಾಗಿದ್ದೇ ಡೊನಾಲ್ಡ್ ಟ್ರಂಪ್ ಸೋಲಿಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.