Asianet Suvarna News Asianet Suvarna News

ಉಗ್ರ ಹಫೀಜ್‌ ಸಯೀದ್‌ ಮನೆ ಬಳಿ ಬಾಂಬ್ ಸ್ಫೋಟಕ್ಕೆ ಟ್ವಿಸ್ಟ್

Jun 24, 2021, 4:02 PM IST

ಲಾಹೋರ್‌ (ಜೂ, 24): ಮುಂಬೈ ಉಗ್ರ ದಾಳಿಯ ಪ್ರಮುಖ ಸೂತ್ರಧಾರಿ ಹಾಗೂ ನಿಷೇಧಿತ ಜಮಾತ್‌ ಉದ್‌ ದವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ಮನೆಯ ಬಳಿ ಪ್ರಬಲ ಕಾರು ಬಾಂಬ್‌ ಸ್ಫೋಟದಲ್ಲಿ 3 ಜನರು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಗ್ರ ಹಫೀಜ್ ಸಯೀದ್ ಮನೆ ಬಳಿ ಸ್ಫೋಟ: 2 ಸಾವು, 16 ಮಂದಿ ಗಾಯ!

ಭಾರೀ ಪ್ರಮಾಣದ ಸ್ಫೋಟಕಗಳನ್ನು ತುಂಬಿದ್ದ ಕಾರು, ಬಿಗಿ ಭದ್ರತೆ ಒದಗಿಸಲಾಗಿರುವ ಸಯೀದ್‌ ಮನೆಯ ಸಮೀಪದ ಚೆಕ್‌ಪೋಸ್ಟ್‌ ಬಳಿ ಸ್ಫೋಟಗೊಂಡಿದೆ. ಶತ್ರು ರಾಷ್ಟ್ರದ ಬೇಹುಗಾರಿಕೆ ಸಂಸ್ಥೆ ಈ ಕೃತ್ಯದಲ್ಲಿ ಭಾಗವಹಿಸಿರಬಹುದು ಎಂದು ಪಾಕಿಸ್ತಾನ ಪಂಜಾಬ್‌ನ ಐಜಿಪಿ ಇನಾಮ್‌ ಘನಿ ಹೇಳಿದ್ದಾರೆ.ಉಗ್ರನೆಲದಲ್ಲೇ ಉಗ್ರದಾಳಿ ಮಾಡಿದ್ಯಾರು..?