Omicron Threat: ಮತ್ತೆ ಆಕಾರ ಬದಲಿಸಿದ ಚೀನಾ ವೈರಸ್!

ಚೀನಾ ವೈರಸ್, ಆಫ್ರಿಕನ್ ವರ್ಷನ್ ಡೆಡ್ಲಿನಾ? ಡಮ್ಮಿನಾ? ವಿಜ್ಞಾನಿಗಳ ಮಧ್ಯಯೇ ಶುರುವಾಗಿದ್ದೇಕೆ ಯುದ್ಧ? ಒಂದು ಸಾವೂ ಆಗಿಲ್ಲ. ಆದ್ರೂ ಡೆಡ್ಲಿಯಂತೆ, ಡೇಂಜರಸ್ ಅಂತೆ. ಈ ಎರಡು ಮಾತಿನಲ್ಲಿ ಯಾವುದನ್ನು ನಂಬುವುದು? ಮೂರನೇ ಅಲೆ, ಮೂರನೇ ಡೋಸ್... ಜಗತ್ತಿನಾದ್ಯಂತ ಇದೇ ಬಿಸಿ ಬಿಸಿ ಹುಟ್ಟಿಸಿದಸ್ದೇಕೆ? ಒಮಿಕ್ರಾನ್ ಅಸಲಿ ಸತ್ಯವೇನು?  

Share this Video
  • FB
  • Linkdin
  • Whatsapp

ನವದೆಹಲಿ(ಡಿ.02): ಚೀನಾ ವೈರಸ್, ಆಫ್ರಿಕನ್ ವರ್ಷನ್ ಡೆಡ್ಲಿನಾ? ಡಮ್ಮಿನಾ? ವಿಜ್ಞಾನಿಗಳ ಮಧ್ಯಯೇ ಶುರುವಾಗಿದ್ದೇಕೆ ಯುದ್ಧ? ಒಂದು ಸಾವೂ ಆಗಿಲ್ಲ. ಆದ್ರೂ ಡೆಡ್ಲಿಯಂತೆ, ಡೇಂಜರಸ್ ಅಂತೆ. ಈ ಎರಡು ಮಾತಿನಲ್ಲಿ ಯಾವುದನ್ನು ನಂಬುವುದು? ಮೂರನೇ ಅಲೆ, ಮೂರನೇ ಡೋಸ್... ಜಗತ್ತಿನಾದ್ಯಂತ ಇದೇ ಬಿಸಿ ಬಿಸಿ ಹುಟ್ಟಿಸಿದಸ್ದೇಕೆ? ಒಮಿಕ್ರಾನ್ ಅಸಲಿ ಸತ್ಯವೇನು? 

ಒಮಿಕ್ರಾನ್ ಅಂದ್ರೇನು? ಅದರ ಪರಿಣಾಮ ಏನು? ವಕ್ಕರಿಸಿದ್ರೆ ಏನಾಗುತ್ತೆ ಎನ್ನುವ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರವಿಲ್ಲ. ಹೀಗಿರುವಾಗ ತಜ್ಞರು ಕೂಡಾ ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದಾರೆ. 

Related Video