Ukraine Russia Crisis: ಉಕ್ರೇನ್‌ನಿಂದ ಶೆಲ್ ದಾಳಿ, ಗಡಿಯಲ್ಲಿ ರಷ್ಯಾ ಶಿಬಿರ ಧ್ವಂಸ

ಮೂರನೇ ಮಹಾಯುದ್ಧಕ್ಕೆ ಮೂರೇ ಮೈಲಿ ದೂರ. ಎರಡು ಬಂಡಾಯ ಪ್ರದೇಶಕ್ಕೆ ಸ್ವಾತಂತ್ರ್ಯ ಘೋಷಣೆ. ಉಕ್ರೇನ್‌ನ್ನು ಮೂರು ಭಾಗ ಮಾಡಿದ ರಷ್ಯಾ. ಡಾನ್ ಬಾಸ್ ರಿಲೀಸ್, ಗಲಿಬಿಲಿಗೊಂಡ ನ್ಯಾಟೋ. ಗೇಟ್‌ವೇನಲ್ಲಿ ಸತ್ತ ಸೈನಿಕರೆಷ್ಟು?

Share this Video
  • FB
  • Linkdin
  • Whatsapp

ಮಾಸ್ಕೋ(ಫೆ.23): ಮೂರನೇ ಮಹಾಯುದ್ಧಕ್ಕೆ ಮೂರೇ ಮೈಲಿ ದೂರ. ಎರಡು ಬಂಡಾಯ ಪ್ರದೇಶಕ್ಕೆ ಸ್ವಾತಂತ್ರ್ಯ ಘೋಷಣೆ. ಉಕ್ರೇನ್‌ನ್ನು ಮೂರು ಭಾಗ ಮಾಡಿದ ರಷ್ಯಾ. ಡಾನ್ ಬಾಸ್ ರಿಲೀಸ್, ಗಲಿಬಿಲಿಗೊಂಡ ನ್ಯಾಟೋ. ಗೇಟ್‌ವೇನಲ್ಲಿ ಸತ್ತ ಸೈನಿಕರೆಷ್ಟು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಿನದಿಂದ ದಿನಕ್ಕೆ ರಷ್ಯಾ ಮತ್ತು ಉಕ್ರೇನ್ ನಡುವೆ ಪರಿಸ್ಥಿತಿ ಉದ್ವಿಘ್ನಗೊಳ್ಳುತ್ತಿದೆ. ಮೂರನೇ ಮಹಾಯುದ್ಧಕ್ಕೆ ನಾಂದಿ ಎಂಬಂತೆ ಉಕ್ರೇನ್ ಕಡೆಯಿಂದ ತೂರಿ ಬಂದ ಶೆಲ್‌ ಒಂದು ತನ್ನ ಭದ್ರತಾ ಸಂಸ್ಥೆ ಬಳಸುತ್ತಿರುವ ಗಡಿ ಶಿಬಿರವನ್ನು ನಾಶ ಮಾಡಿದೆ ಎಂದು ರಷ್ಯಾ ಆರೋಪಿಸಿದೆ. ಮತ್ತೊಂದೆಡೆ ರಷ್ಯಾ ಪಡೆ ಉಕ್ರೇನ್ ಗಡಿಯನ್ನು ಸಮೀಪಿಸುತ್ತಿದ್ದು, ಕೇವಲ ಮೂರು ಮೈಲಿ ದೂರಕ್ಕೆ ತಲುಪಿದೆ. ಹಾಗಾದ್ರೆ ಇವೆರಡರ ನಡುವಿನ ಪರಿಸ್ತಿತಿ ಹೇಗಿದೆ? ಇಲ್ಲಿದೆ ವಿವರ

Related Video