Asianet Suvarna News Asianet Suvarna News

ಅಪ್ಘಾನಿಸ್ತಾನ ಸರಣಿ ದಾಳಿಯ ಹಿಂದೆ ರಕ್ತರಾಕ್ಷಸರ ಕೈವಾಡ!

ಅಮೆರಿಕಾಗೆ ಢವಢವ ಶಿಯಾ ಮುಸ್ಲಿಮರಿಗೆ ಢವಢವ. ಇದಕ್ಕೆಲ್ಲಾ ಕಾರಣವಾಗಿರುವ ಈ ನರರಕ್ಕಸ ಐಸಿಸ್‌-ಕೆ ಯಾರು? ತಾಲಿಬಾನ್ ಅಪ್ಪ, ಪಾಕಿಸ್ತಾನವೇ ಅಮ್ಮ. ಅಖಾಡಕ್ಕಿಳಿದ ಹಿಸ್ಟರಿ ಏನು? ತಾಲಿಿಬಾನಿಗಳಿಗಿಂತ ಡೇಂಜರಸ್, ಪಾಕ್ ಪಾತಕಿಗಳಿಗಿಂತ ನೊಟೋರಿಯಸ್. ಅವರ ಕೈಗೇನಾದರೂ ಅಣ್ವಸ್ತ್ರ ಸಿಕ್ಕಿದ್ರೆ ಜಗತ್ತೇ ಮಟಾಷ್. ಈ ಕಡುಪಾಪಿಗಳ ಕಂಪ್ಲೀಟ್‌ ಕಥಾನಕ.

ಹೌದು ಇದ್ದಕ್ಕಿಂದಂತೆ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಬಾಂಬ್ ಸ್ಫೋಟಿಸಿದ್ದು, ನೋಡ ನೋಡುತ್ತಿದ್ದಂತೆಯೇ ದೇಹಗಳು ಛಿದ್ರ ಛಿದ್ರಗೊಂಡಿವೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಇಲ್ಲಿದೆ ವಿವರ

Video Top Stories