ಟ್ರಂಪ್ ವಿರುದ್ಧ 'ಮಾರಿ’ಯಾದ ಅಮೆರಿಕನ್ 'ನಾರಿ’; ಪುರುಷರ ವಿರುದ್ಧ ಪ್ರತೀಕಾರದ ಪ್ರತಿಜ್ಞೆ

ಅಮೆರಿಕಾ ಮಹಿಳೆಯರು ಟ್ರಂಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದ್ಯಾವುದರ ಮಟ್ಟಿಗೆ ಅಂದ್ರೆ ಟ್ರಂಪ್ಗೆ ವೋಟ್ ಹಾಕಿದ ಪುರುಷರ ವಿರುದ್ಧ ಅಮೆರಿಕಾ ಮಹಿಳೆಯರು ಸೇಡು ತೀರಿಸಿಕೊಳ್ಳಲು ಶಪಥಗೈದಿದ್ದಾರೆ. ಅಮೆರಿಕನ್ ಮಹಿಳೆಯರು ಟ್ರಂಪ್ ವಿರುದ್ಧ 4ಬಿ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಹಾಗಿದ್ರೆ ಏನಿದು 4ಬಿ ಅಸ್ತ್ರ?

Share this Video
  • FB
  • Linkdin
  • Whatsapp

ಟ್ರಂಪ್ ಗೆಲುವು ಆಗುತ್ತಿದ್ದಂತೆ ಅಮೆರಿಕಾದಲ್ಲಿರುವ ಕೆಲವೊಂದಿಷ್ಟು ಮಹಿಳಾಮಣಿಗಳು ತುಂಬಾನೇ ಬೇಸರಗೊಂಡಿದ್ದಾರೆ. ಮಹಿಳಾ ವಿರೋಧಿ ಟ್ರಂಪ್ ಗೆದ್ದಿದ್ದಾರೆಂದು ಅವರನ್ನು ಗೆಲ್ಲಿಸಿದ ಪುರುಷರ ವಿರುದ್ಧ ಸೇಡು ತೀರಿಸಿಕೊಳ್ಳು 4ಬಿ ಮೂಮೆಂಟ್ ಆರಂಭಿಸಿದ್ದಾರೆ. ಹಾಗಿದ್ರೆ ಟ್ರಂಪ್ ನಿಜಕ್ಕೂ ಮಹಿಳಾ ವಿರೋಧಿಯಾಗಿದ್ದಾರಾ? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video