ಮೇ 17 ಕ್ಕೆ ಮುಗಿಯಲ್ಲ ಕೊರೊನಾ ಅಟ್ಟಹಾಸ; 2020 ರವರೆಗೆ ಫಿಕ್ಸ್?

ಮೇ 17 ರಂದು ಮೂರನೇ ಹಂತದ ಲಾಕ್‌ಡೌನ್ ಮುಕ್ತಾಯಗೊಳ್ಳಲಿದೆ. ಅಲ್ಲಿಗೆ ಕೊರೊನಾದಿಂದ ಮುಕ್ತಿ ಸಿಗುವುದಿಲ್ಲ. ಇನ್ನೂ ಎರಡು ವರ್ಷ ಕೊರೊನಾ ಅಟ್ಟಹಾಸ ಮುಂದುವರೆಯಲಿದೆ ಎಂದು ಅಮೆರಿಕಾ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರ ಭವಿಷ್ಯ ನುಡಿದಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 03): ಮೇ 17 ರಂದು ಮೂರನೇ ಹಂತದ ಲಾಕ್‌ಡೌನ್ ಮುಕ್ತಾಯಗೊಳ್ಳಲಿದೆ. ಅಲ್ಲಿಗೆ ಕೊರೊನಾದಿಂದ ಮುಕ್ತಿ ಸಿಗುವುದಿಲ್ಲ. ಇನ್ನೂ ಎರಡು ವರ್ಷ ಕೊರೊನಾ ಅಟ್ಟಹಾಸ ಮುಂದುವರೆಯಲಿದೆ ಎಂದು ಅಮೆರಿಕಾ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರ ಭವಿಷ್ಯ ನುಡಿದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೊನಾದಿಂದ ಜಗತ್ತಿನ ಮುಂದೆ ಬೆತ್ತಲಾಯ್ತಾ ರಷ್ಯಾ?

ಸದ್ಯಕ್ಕೆ ಲಾಕ್‌ಡೌನ್ ಮುಗಿದರೆ ಸಾಕಪ್ಪ, ಕೊರೊನಾದಿಂದ ಮುಕ್ತಿ ಸಿಕ್ಕರೆ ಸಾಕಪ್ಪಾ ಅಂತಿದ್ರೆ ಇಂತದ್ದೊಂದು ಶಾಕಿಂಗ್ ವಿಚಾರ ಹೊರ ಬಿದ್ದಿದೆ. ಇನ್ನೂ ಎರಡು ವರ್ಷ ಅಂದರೆ 2020 ರವರೆಗೆ ಕೊರೊನಾ ಮುಂದುವರೆಯಲಿದೆಯಾ? ಇಲ್ಲಿದೆ ನೋಡಿ!

Related Video