
ಭಾರತದ ವಿರುದ್ಧದ ತೆರಿಗೆ ಸಮರವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ದ; ಮುಂದೇನು?
ರಷ್ಯಾದಿಂದ ತೈಲ ಖರೀದಿ ಮುಂದುವರೆಸಿದ್ದಕ್ಕೆ ಭಾರತದ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿದೆ. ಟ್ರಂಪ್ ಆಡಳಿತವು 50% ರಷ್ಟು ಸುಂಕ ಹೆಚ್ಚಿಸಿದ್ದು, ಭಾರತ ತಿರುಗೇಟು ನೀಡುವ ಸೂಚನೆ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧದ ತೆರಿಗೆ ಸಮರವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ರಷ್ಯಾ ಜತೆಗಿನ ತೈಲ ಖರೀದಿ ನಿಲ್ಲಿಸಲ್ಲ ಎಂದ ಭಾರತಕ್ಕೆ ಬರೋಬ್ಬರಿ 50 ಶೇಕಡ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.