
Afghan Vs Pak ಪಾಕಿಸ್ತಾನದ ಕ್ಯಾತೆಗೆ ರೊಚ್ಚಿಗೆದ್ದ ಅಫ್ಘಾನ್,ಪಾತಕಿ ದೇಶಕ್ಕೆ ಧಮ್ಕಿ!
- ಆಫ್ಘಾನ್‌ನಲ್ಲಿ ರಂಜಾನ್ ಪ್ರಾರ್ಥನೆಗೆ ನೆರೆದವರ ಮೇಲೆ ದಾಳಿ
- ಮಸೀದಿಗಳ ಮೇಲೆ ಆತ್ಮಾಹುತಿ ದಾಳಿ, ಹಲವರು ಬಲಿ
- ದಾಳಿ ಹಿಂದೆ ಪಾಕಿಸ್ತಾನ ಕೈವಾಡ, ಆಫ್ಘಾನ್ ಆಕ್ರೋಶ
ಅಫ್ಘಾನಿಸ್ತಾನದಲ್ಲಿ ಮೇಲಿಂದ ಮೇಲೆ ಆತ್ಮಾಹುತಿ ದಾಳಿ ನಡೆಯುತ್ತಿದೆ. ಅಮಾಯಕರು ಬಲಿಯಾಗುತ್ತಿದ್ದಾರೆ.ಇತ್ತ ಪಾಕಿಸ್ತಾನ ರಾಕೆಟ್ ದಾಳಿ ಸೇರಿದಂತೆ ಹಲವು ದಾಳಿಗಳನ್ನು ನಡೆುತ್ತಿದೆ. ಈ ಎಲ್ಲಾ ದಾಳಿಗಳ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಆಫ್ಘಾನಿಸ್ತಾನ ನೇರ ಆರೋಪ ಮಾಡಿದೆ. ನಮ್ಮ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಪಾಕಿಸ್ತಾನಕ್ಕೆ ತಾಲಿಬಾನ್ ಸರ್ಕಾರ ಎಚ್ಚರಿಕೆ ನೀಡಿದೆ.