ನಿಮ್ಮ ಕೆಲಸ ನೀವು ಮಾಡಿ, ಭಯ ಬೇಡ ಎಂದು ಮಾಧ್ಯಮದವರಿಗೆ ತಾಲಿಬಾನ್ ಭರವಸೆ

ಜಗತ್ತಿನೆದುರು ಮುಖ ಉಳಿಸಿಕೊಳ್ಳಲು ತಾಲಿಬಾನಿಯರು ಹರಸಾಹಸಪಡುತ್ತಿದ್ದಾರೆ. ನಾವು ಬದಲಾಗಿದ್ದೇವೆ ಎಂಬುದನ್ನು ನಿರೂಪಿಸಲು ಯತ್ನಿಸುತ್ತಿದ್ದಾರೆ. ತಮ್ಮ ನೂತನ ಸರ್ಕಾರದಲ್ಲಿ ಮಹಿಳೆಯರಿಗೂ ಆಹ್ವಾನ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಕಾಬೂಲ್ (ಆ. 18): ಜಗತ್ತಿನೆದುರು ಮುಖ ಉಳಿಸಿಕೊಳ್ಳಲು ತಾಲಿಬಾನಿಯರು ಹರಸಾಹಸಪಡುತ್ತಿದ್ದಾರೆ. ನಾವು ಬದಲಾಗಿದ್ದೇವೆ ಎಂಬುದನ್ನು ನಿರೂಪಿಸಲು ಯತ್ನಿಸುತ್ತಿದ್ದಾರೆ. ತಮ್ಮ ನೂತನ ಸರ್ಕಾರದಲ್ಲಿ ಮಹಿಳೆಯರಿಗೂ ಆಹ್ವಾನ ನೀಡಿದ್ದಾರೆ. ಅಲ್ಲವೇ ಮಹಿಳೆಯರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲೂ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಟಿವಿ ಚಾನೆಲ್ ಗಳು, ರೇಡಿಯೋ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಕೆಲಸ ನೀವು ಮಾಡಿ, ಭಯಪಡುವ ಅಗತ್ಯ ಇಲ್ಲ ಎಂದು ಪತ್ರಕರ್ತರಿಗೆ ಭರವಸೆ ನೀಡಿದ್ದಾರೆ. 

ಮಾಜಿ ಅಧ್ಯಕ್ಷ ಕರ್ಜೈ ಜೊತೆ ತಾಲಿಬಾನ್ ಮಾತುಕತೆ: ಅಫ್ಘನ್‌ನಲ್ಲಿ ರಚನೆಯಾಗುತ್ತಾ ಸಮ್ಮಿಶ್ರ ಸರ್ಕಾರ?

Related Video