ಅಪ್ಘಾನ್‌ನಲ್ಲಿದ್ದ ಅಮೆರಿಕದ ಶಸ್ತ್ರಾಸ್ತ್ರ ಪಾಕಿಸ್ತಾನಕ್ಕೆ ರವಾನೆ: ಭಾರತಕ್ಕೆ ಕಂಟಕ?

ಅಪ್ಘಾನಿಸ್ತಾನದಲ್ಲಿದ್ದ ಅಮೆರಿಕ ಶಸ್ತ್ರಾಸ್ತ್ರ ಪಾಕಿಸ್ತಾನಕ್ಕೆ ರವಾನೆಯಾಗಿದೆ. ಹೌದು ತಾಲಿಬಾನ್ ಉಗ್ರರು ಅಲ್ಲಿದ್ದ ಆಯುಧಗಳನ್ನು ನೆರೆ ರಾಷ್ಟ್ರಕ್ಕೆ ಸಾಗಿಸಿದ್ದು, ಭಾರೀ ಆತಂಕ ಹುಟ್ಟಿಸಿದೆ. ಟ್ರಕ್ ಮೂಲಕ ಸುಮಾರು ಆರು ಲಕ್ಷ ಟನ್‌ ಶಸ್ತ್ರಾಸ್ತ್ರ ಪಾಕಿಸ್ತಾನಕ್ಕೆ ರವಾನೆಯಾಗಿದೆ ಎನ್ನಲಾಗಿದೆ. 

Share this Video
  • FB
  • Linkdin
  • Whatsapp

ಕಾಬೂಲ್(ಆ.22): ಅಪ್ಘಾನಿಸ್ತಾನದಲ್ಲಿದ್ದ ಅಮೆರಿಕ ಶಸ್ತ್ರಾಸ್ತ್ರ ಪಾಕಿಸ್ತಾನಕ್ಕೆ ರವಾನೆಯಾಗಿದೆ. ಹೌದು ತಾಲಿಬಾನ್ ಉಗ್ರರು ಅಲ್ಲಿದ್ದ ಆಯುಧಗಳನ್ನು ನೆರೆ ರಾಷ್ಟ್ರಕ್ಕೆ ಸಾಗಿಸಿದ್ದು, ಭಾರೀ ಆತಂಕ ಹುಟ್ಟಿಸಿದೆ. ಟ್ರಕ್ ಮೂಲಕ ಸುಮಾರು ಆರು ಲಕ್ಷ ಟನ್‌ ಶಸ್ತ್ರಾಸ್ತ್ರ ಪಾಕಿಸ್ತಾನಕ್ಕೆ ರವಾನೆಯಾಗಿದೆ ಎನ್ನಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಅಮೆರಿಕಾ ಅಪ್ಘಾನಿಸ್ತಾನ ಬಿಟ್ಟು ತೆರಳುವ ವೇಳೆ ಅಲ್ಲಿನ ಸೇನೆಗೆ ಶಸ್ತ್ರಾಸ್ತ್ರಗಳನ್ನು ನೀಡಿತ್ತು. ಆದರೆ ಬಳಿಕ ನಡೆದ ತಾಲಿಬಾನ್ ದಾಳಿಯಿಂದ ಇವೆಲ್ಲವೂ ಉಗ್ರರ ವಧಶವಾಗಿತ್ತು. ಸದ್ಯ ಈ ಆಯುಧಗಳು ಪಾಕಿಸ್ತಾನಕ್ಕೆ ತಲುಪಿರುವುದು ಭಾರತಕ್ಕೆ ಆಘಾತ ಕೊಟ್ಟಿದೆ. 

Related Video