Asianet Suvarna News Asianet Suvarna News

ಸಾಧನೆಗೆ ವಯಸ್ಸಲ್ಲ ಮುಖ್ಯ ಮನಸ್ಸು, ಮೀನಾಕ್ಷಿ ಅಮ್ಮ ಎಂಬ 79 ರ ಕಲರಿಯಾಪಟ್ಟು ಶಿಕ್ಷಕಿ

ಏನಾದರೂ ಸಾಧನೆ ಮಾಡಲು ವಯಸ್ಸು ಮುಖ್ಯವಲ್ಲ ಮನಸ್ಸು ಮುಖ್ಯ ಎಂದು ಸಾಕಷ್ಟು ಸಲ ಹೇಳಿರುವುದನ್ನು ಕೇಳಿರುತ್ತೇವೆ. ಇದಕ್ಕೆ ಉದಾಹರಣೆ ಎಂಬಂತಿದ್ದಾರೆ ಪದ್ಮಶ್ರೀ ಪುರಸ್ಕೃತೆ, ಕಲರಿಯಾಪಟ್ಟು (ಕೇರಳದ ಸಾಂಪ್ರದಾಯಿಕ ಮಾರ್ಷಲ್ ಆರ್ಟ್) ಶಿಕ್ಷಕಿ ಮೀನಾಕ್ಷಿ ಅಮ್ಮ. 
 

ಏನಾದರೂ ಸಾಧನೆ ಮಾಡಲು ವಯಸ್ಸು ಮುಖ್ಯವಲ್ಲ ಮನಸ್ಸು ಮುಖ್ಯ ಎಂದು ಸಾಕಷ್ಟು ಸಲ ಹೇಳಿರುವುದನ್ನು ಕೇಳಿರುತ್ತೇವೆ. ಇದಕ್ಕೆ ಉದಾಹರಣೆ ಎಂಬಂತಿದ್ದಾರೆ ಪದ್ಮಶ್ರೀ ಪುರಸ್ಕೃತೆ, ಕಲರಿಯಾಪಟ್ಟು (ಕೇರಳದ ಸಾಂಪ್ರದಾಯಿಕ ಮಾರ್ಷಲ್ ಆರ್ಟ್) ಶಿಕ್ಷಕಿ ಮೀನಾಕ್ಷಿ ಅಮ್ಮ (Meenakshi Amma)

ಬಂಡೆಗಲ್ಲುಗಳಿದ್ದ ಜಮೀನಾಯ್ತು ಹಸಿರು ಹೊತ್ತ ಭೂಮಿ, ಬಂಗಾರದಂತ ಬೆಳೆ ಬೆಳೆದ ರೈತ ಸಾಧಕಿ

ಈ ವಯಸ್ಸಿನಲ್ಲಿ ಇವರು ವಿದ್ಯಾರ್ಥಿಗಳಿಗೆ ತರಬೇತಿ ಕೊಡುವುದನ್ನು ನೋಡಿದರೆ, ಈಗಿನ ಯುವಜನತೆ ನಾಚುವಂತಿದೆ. ವಯಸ್ಸಾಗುವ ಮುನ್ನವೇ ವಯಸ್ಸಾದಂತೆ ಕಾಣುವ, ವಯಸ್ಸಾದಂತೆ ಇರುವವರಿಗೆ ಇವರು ಸ್ಪೂರ್ತಿಯಾಗಿ ನಿಲ್ಲುತ್ತಾರೆ.  ಇವರ ಸಾಧನೆಯನ್ನು ಗುರುತಿಸಿ 2017 ರಲ್ಲಿ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು ಯಾವ ರೀತಿ ತರಬೇತಿ ನೀಡುತ್ತಾರೆ..? ಇವರು ಕಲರಿಯಾಪಟ್ಟುಗೆ ಇಳಿದರೆ ಇವರ ಎನರ್ಜಿ ನೋಡಿದರೆ ಹೆಮ್ಮೆ ಎನಿಸದೇ ಇರದು. 

Video Top Stories