Weekly Horoscope: ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಈ ಬಗ್ಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಹೇಳೋದೇನು?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Share this Video
  • FB
  • Linkdin
  • Whatsapp

ಈ ವಾರ ಸಿಂಹ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಒತ್ತಡ ಹೆಚ್ಚಲಿದೆ. ಆರೋಗ್ಯದಲ್ಲಿ ವ್ಯತ್ಯಾಸ. ಹೆಚ್ಚಿನ ವ್ಯಯ ಉಂಟಾಗಲಿದೆ.
ಮಕ್ಕಳಿಂದ ಸಮಾಧಾನ ಇರಲಿದೆ. ವಾರ ಮಧ್ಯದಲ್ಲಿ ಲಾಭದ ದಿನ. ಸ್ವಲ್ಪ ಆರೋಗ್ಯ ವ್ಯತ್ಯಾಸ. ವೃತ್ತಿಯಲ್ಲಿ ವಿಘ್ನಗಳು ಬರಲಿವೆ. ಸಹೋದರರಲ್ಲಿ ಮನಸ್ತಾಪ. ವಾರಾಂತ್ಯದಲ್ಲಿ ವೃತ್ತಿಯಲ್ಲಿ ಕಿರಿಕಿರಿ, ಶುಭ ಕಾರ್ಯಗಳಿಗೆ ತೊಡಕುಗಳು, ವ್ಯಪಾರಿಗಳಿಗೆ ಹೆಚ್ಚಿನ ಹೂಡಿಕೆ. ತಂದೆ-ಮಕ್ಕಳಲ್ಲಿ ಅಸಮಾಧಾನ. ಪರಿಹಾರಕ್ಕೆ ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ.

Related Video