Weekly-Horoscope: ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಈ ವಾರದ ವಿಶೇಷತೆ ಏನು ಗೊತ್ತಾ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Share this Video
  • FB
  • Linkdin
  • Whatsapp

ಈ ವಾರದ ವಿಶೇಷವೇನು ಎಂದು ನೋಡುವುದಾದ್ರೆ, ಮಾರ್ಚ್ ,20ರಂದು ಅಂದರೆ ಬುಧವಾರ ಏಕಾದಶಿ ಇದೆ. ಮಾರ್ಚ್ ,22 ಶುಕ್ರವಾರ ಮಹಾ ಪ್ರದೋಷವಿದೆ. ಈ ವಾರ ಮಿಥುನ ರಾಶಿಯವರಿಗೆ ವಾರದ ಆದಿಯಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಹಣಕಾಸಿನ, ಆಹಾರ ವ್ಯತ್ಯಾಸವಾಗಲಿದೆ. ವೃತ್ತಿಯಲ್ಲಿ ಅನುಕೂಲ. ವಾರ ಮಧ್ಯದಲ್ಲಿ ಅನ್ನ ಸಮೃದ್ಧಿ, ಕುಟುಂಬದಲ್ಲಿ ಸಮಾಧಾನ, ಹಣಕಾಸಿನ ಅನುಕೂಲ ಆರೋಗ್ಯ ವ್ಯತ್ಯಾಸ, ವೃತ್ತಿಯಲ್ಲಿ ಅನುಕೂಲವಿದೆ. ವಾರಾಂತ್ಯದಲ್ಲಿ ಸಹೋದರರ ಸಹಕಾರ ಇರಲಿದ್ದು, ಸೇವಕರಿಂದ ಅನುಕೂಲ, ವೃತ್ತಿಯಲ್ಲಿ ಕಿರಿಕಿರಿ. ಅನ್ಯರ ತಪ್ಪಿನಿಂದ ನಿಮಗೆ ತೊಂದರೆಯಾಗುವ ಸಾಧ್ಯತೆ ಇದೆ. ಪರಿಹಾರಕ್ಕೆ ವಿಷ್ಣು ಸಹಸ್ರನಾಮ ಪಠಿಸಿ.

ಇದನ್ನೂ ವೀಕ್ಷಿಸಿ: ಅಪಾಯದ ಹಂತದಲ್ಲಿ ಬಡಗಣಿ ನದಿ ಮೇಲಿನ ತೂಗು ಸೇತುವೆ..ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿರುವ ಜನ

Related Video