Weekly-Horoscope: ಈ ರಾಶಿಯವರಿಗೆ ವಾರ ಪೂರ್ತಿ ಸಾಲಬಾಧೆ ಕಾಡಲಿದ್ದು, ಸಂಗಾತಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ..

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Share this Video
  • FB
  • Linkdin
  • Whatsapp

ವೃಷಭ ರಾಶಿಯವರಿಗೆ ವಾರದ ಆದಿಯಲ್ಲಿ ಆಪ್ತರಿಗಾಗಿ ವ್ಯಯ ಮಾಡಲಿದ್ದಾರೆ. ಸಂಗಾತಿಗಾಗಿ ಹೆಚ್ಚಿನ ಖರ್ಚು, ಸಾಲಬಾಧೆ, ವೃತ್ತಿಯಲ್ಲಿ ಅನುಕೂಲವಿದೆ. ವಾರಾಂತ್ಯದಲ್ಲಿ ಸ್ತ್ರೀಯರಿಗೆ ಬಲ, ಸಹೋದರರಲ್ಲಿ ಮನಸ್ತಾಪ, ಹಣ ವಿಚಾರದಲ್ಲಿ ತಕರಾರು, ಭಯದ ವಾತಾವರಣವಿದೆ. ಪರಿಹಾರಕ್ಕೆ ವಿಷ್ಣು ಸಹ್ರನಾಮ ಪಾರಾಯಣ ಮಾಡಿ. ಮಿಥುನ ರಾಶಿಯವರಿಗೆ ವಾರದ ಆದಿಯಲ್ಲಿ ಧನಲಾಭವಿದ್ದು, ಕುಟುಂಬದವರಿಗೆ ವಿಶೇಷ ಅನುಕೂಲ, ಹೋಟೆಲ್‌ ಉದ್ಯಮದವರಿಗೆ ಲಾಭ, ಉದರ ಸಂಬಂಧಿ ತೊಂದರೆ, ಮಕ್ಕಳ ವಿಚಾರದಲ್ಲಿ ಮನಸ್ತಾಪ ಬರಲಿದೆ. ವಾರಾಂತ್ಯದಲ್ಲಿ ಹಣಕಾಸಿನ ವಿಚಾರದಲ್ಲಿ ತೊಂದರೆ ಉಂಟಾಗಲಿದ್ದು, ಮಾತಿನ ಘರ್ಷಣೆಗಳು, ವಿದ್ಯಾರ್ಥಿಗಳಿಗೆ ತೊಂದರೆ, ಕೆಲಸದಲ್ಲಿ ಹೆಚ್ಚಿನ ಒತ್ತಡವಿರಲಿದೆ. ಪರಿಹಾರಕ್ಕೆ ಮಹಾಲಕ್ಷೀ ಸನ್ನಿಧಾನಕ್ಕೆ ಮೊಸರು ದಾನ ಮಾಡಿ.

ಇದನ್ನೂ ವೀಕ್ಷಿಸಿ:  'ಕೊಟೇಶನ್ ಗ್ಯಾಂಗ್'ನಲ್ಲಿ ಸನ್ನಿ ಲಿಯೋನ್-ಪ್ರಿಯಾಮಣಿ: ಮೇಕಪ್ ಕಿಟ್‌ಗೆ ಕಿಕ್ ಔಟ್..ಡಿ ಗ್ಲಾಮರ್‌ನಲ್ಲಿ ಸನ್ನಿ-ಪ್ರಿಯಾ..!

Related Video