Weekly Horoscope: ಇಂದು ಗುರು ಪೂರ್ಣಿಮಾ ಇದ್ದು, 12 ರಾಶಿಗಳ ವಾರದ ಭವಿಷ್ಯ ಹೀಗಿದೆ ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
 

First Published Jul 21, 2024, 11:09 AM IST | Last Updated Jul 21, 2024, 11:09 AM IST

ಈ ವಾರದ ವಿಶೇಷ ಏನೆಂದು ನೋಡುವುದಾದ್ರೆ, ಜುಲೈ 21 ರಂದು ಅಂದರೆ ಭಾನುವಾರ ಗುರು ಪೂರ್ಣಿಮಾ ಇದೆ. ಜುಲೈ 25 ಗುರುವಾರ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ಆರಾಧನೆ ಇರಲಿದೆ. ವೃಷಭ ರಾಶಿಯವರಿಗೆ ವಾರದ ಆದಿಯಲ್ಲಿ ಧರ್ಮ ಕಾರ್ಯಗಳಲ್ಲಿ ಆಸಕ್ತಿ ಇರಲಿದೆ. ವ್ಯಾಪಾರ-ಸಾಲ ವಿಚಾರಗಳಲ್ಲಿ ಎಚ್ಚರವಹಿಸಿ. ವೃತ್ತಿಯಲ್ಲಿ ಅನುಕೂಲ, ಶತ್ರುಗಳ ಬಾಧೆ ಇರಲಿದೆ. ವಾರಾಂತ್ಯದಲ್ಲಿ ವೃತ್ತಿಯಲ್ಲಿ ಮಾನಸಿಕ ಒತ್ತಡ, ಉದರ ಸಂಬಂಧಿ ಸಮಸ್ಯೆಗಳು, ಶ್ಯೂರಿಟಿ ವಿಚಾರದಲ್ಲಿ ಎಚ್ಚರವಹಿಸಿ. ಗಂಟಲು-ಕಿವಿ ಬಾಧೆ ಇರಲಿದೆ. ಪರಿಹಾರಕ್ಕೆ ದುರ್ಗಾ ಕವಚ ಪಠಿಸಿ.

ಇದನ್ನೂ ವೀಕ್ಷಿಸಿ:  ಗೋಲ್ಡನ್ ಸ್ಟಾರ್ ಈ ಬಾರಿ ಗುರಿ ತಪ್ಪಲ್ಲ! ಕೃಷ್ಣಂ ಪ್ರಣಯ ಸಖಿ ಸಖತ್ ಸಾಂಗ್ ಕೇಳಿದ್ರಾ ?