Weekly-Horoscope: 12 ರಾಶಿಗಳ ವಾರದ ಭವಿಷ್ಯ ಹೇಗಿದೆ? ಈ ವಾರದ ವಿಶೇಷತೆ ಏನು ಗೊತ್ತಾ ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Share this Video
  • FB
  • Linkdin
  • Whatsapp

ವಾರದ ವಿಶೇಷ ನೋಡುವುದಾದ್ರೆ, ಫೆಬ್ರವರಿ 18 ಅಂದರೆ ಭಾನುವಾರ - ಮಧ್ವ ನವಮಿ ಇದೆ. ಫೆಬ್ರವರಿ - 19 ಸೋಮವಾರ ಬುಧ ಕುಂಭರಾಶಿ ಪ್ರವೇಶ ಮಾಡಲಿದ್ದಾನೆ. ಫೆಬ್ರವರಿ - 24 ಶನಿವಾರ ಭಾರತ ಹುಣ್ಣಿಮೆ ಇದೆ. ಕರ್ಕಟಕ ರಾಶಿಯವರಿಗೆ ವಾರದ ಆದಿಯಲ್ಲಿ ಆಪ್ತರಿಗಾಗಿ ವ್ಯಯ ವೃತ್ತಿಯಲ್ಲಿ ಹೆಚ್ಚಿನ ಅನುಕೂಲ, ವಿಶೇಷ ಸ್ಥಾನ ಮಾನ ಪ್ರಾಪ್ತಿ, ಸಹೋದರರಿಂದ ನಷ್ಟ, ಬಂಧುಗಳಿಂದ ವ್ಯಯವಾಗಲಿದೆ. ವಾರ ಮಧ್ಯದಲ್ಲಿ ಆರೋಗ್ಯದಲ್ಲಿ ಚೇತರಿಕೆ, ವಿದೇಶ ವಹಿವಾಟಿನ ಲಾಭ, ವೃತ್ತಿಯಲ್ಲಿ ಸ್ವಲ್ಪ ತೊಡಕುಗಳು, ವಿದ್ಯಾರ್ಥಿಗಳಿಗೆ ನಷ್ಟ, ಹಣಕಾಸಿನ ಅನಾನುಕೂಲವಿದೆ. ವಾರಾಂತ್ಯದಲ್ಲಿ ವೃತ್ತಿಯಲ್ಲಿ ಅನುಕೂಲ, ತಂದೆ-ಮಕ್ಕಳಲ್ಲಿ ಮನಸ್ತಾಪ, ವಸ್ತು ನಷ್ಟತೆ. ದುಃಖದ ವಾತಾವರಣವಿರಲಿದೆ. ಪರಿಹಾರಕ್ಕೆ ದುರ್ಗಾ ಅಷ್ಟೋತ್ತರ ಪಠಿಸಿ.

ಇದನ್ನೂ ವೀಕ್ಷಿಸಿ:  Rakshit Shetty- sudeep: ಸುದೀಪ್‌, ರಕ್ಷಿತ್‌ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡ್ತಾರಾ ? ಈ ಬಗ್ಗೆ ಕಿಚ್ಚ ಹೇಳಿದ್ದೇನು ?

Related Video