ಇದ್ದಕ್ಕಿದ್ದಂತೆ ರಸ್ತೆಗೆ ಓಡಿ ಬಂದ ಮಗುವಿಗೆ ಬೈಕ್ ಡಿಕ್ಕಿ: ಮುಂದೇನಾಯ್ತು?

ಇಲ್ಲೊಂದು ಕಡೆ ತಾಯಿಯ ಜೊತೆ ಎಲ್ಲೋ ಹೊರಟಿದ್ದ ಮಗುವೊಂದು ಹಠಾತ್ ಆಗಿ ರಸ್ತೆಗೆ ಓಡಿದೆ. ಪರಿಣಾಮ ಬೈಕೊಂದು ಮಗುವಿಗೆ ಡಿಕ್ಕಿಯಾಗಿ ಮಗುವಿನ ಕಾಲುಗಳ ಮೇಲೆ ಹರಿದಿದೆ.

Share this Video
  • FB
  • Linkdin
  • Whatsapp

ಕೆಲವೊಮ್ಮೆ ಅನಾಹುತಗಳು ಹೇಗೆ ಸಂಭವಿಸುತ್ತವೆ ಎಂದು ಹೇಳಲಾಗದು ಅದರಲ್ಲೂ ಪುಟ್ಟ ಮಕ್ಕಳು ಜೊತೆಗಿದ್ದರಂತೂ ಮೈಯೆಲ್ಲಾ ಕಣ್ಣಾಗಿರುವಷ್ಟು ಜಾಗರೂಕವಾಗಿರಬೇಕು. ಅದೇ ರೀತಿ ಇಲ್ಲೊಂದು ಕಡೆ ತಾಯಿಯ ಜೊತೆ ಎಲ್ಲೋ ಹೊರಟಿದ್ದ ಮಗುವೊಂದು ಹಠಾತ್ ಆಗಿ ರಸ್ತೆಗೆ ಓಡಿದೆ. ಪರಿಣಾಮ ಬೈಕೊಂದು ಮಗುವಿಗೆ ಡಿಕ್ಕಿಯಾಗಿ ಮಗುವಿನ ಕಾಲುಗಳ ಮೇಲೆ ಹರಿದಿದೆ. ಜೊತೆಗೆ ಮಗುವಿನ ರಕ್ಷಣೆಗೆ ಯತ್ನಿಸಿದ ಬೈಕ್ ಚಾಲಕನು ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ಸೇರಿದಂತೆ ಹಲವು ಅಚಾನಕ್ ಘಟನೆಗಳ ವೈರಲ್ ವೀಡಿಯೋಗಳ ಗುಚ್ಛ ಇಲ್ಲಿದೆ ನೋಡಿ.

Related Video