Asianet Suvarna News Asianet Suvarna News

ಬೆಂಕಿ ಪೊಟ್ಟಣ ಸಾಗಿಸುತ್ತಿದ್ದ ಲಾರಿ ಆಕಸ್ಮಿಕ ಬೆಂಕಿಗೆ ಭಸ್ಮ!

ವಿಜಯಪುರ(ಫೆ.26): ಬೆಂಕಿ ಪೊಟ್ಟಣ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗಲು ಸಂಪೂರ್ಣ ಲಾರಿ ಸುಟ್ಟು ಕರಕಲಾದ ಘಟನೆ ವಿಜಯಪುರದಲ್ಲಿ ನಡೆದಿದೆ. ಒಂದೆಡೆ ಲಾರಿ ಹೊತ್ತಿ ಉರಿಯುತ್ತಿದ್ದರೆ, ಲಾರಿಯಿಂದ ಕೆಳಗೆ ಬಿದ್ದ ಬೆಂಕಿ ಪೊಟ್ಟಣವನ್ನು ಜನರು ಆಯ್ದುಕೊಂಡಿದ್ದಾರೆ. 

Video Top Stories