Mangaluru: ದಿಗಂತ್ ನಾಪತ್ತೆ ಹಿಂದಿದ್ಯಾ ಮಂಗಳಮುಖಿಯರ ಜಾಲ? 

ಮಂಗಳಮುಖಿಯರ ಜಾಲದ ಬಗ್ಗೆಯೂ ಪೊಲೀಸರ ತೀವ್ರ ತನಿಖೆ, ಮಂದಿರಕ್ಕೆ ಹೋಗಿದ್ದ ದಿಗಂತ್ ನ ಅಪಹರಿಸಿತಾ ನಿಗೂಢ ಜಾಲ?

Share this Video
  • FB
  • Linkdin
  • Whatsapp

ಬಂಟ್ವಾಳದ ಸ್ಥಳೀಯನೊಬ್ಬ ಈ ನಿಗೂಢ ಜಾಲದ ಹಿಂದಿರೋ ಮಾಹಿತಿ; ಮಂಗಳಮುಖಿಯರ ತಂಡ ಅಪಹರಣದ ಆಂಗಲ್‌ನಲ್ಲೂ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಎಸ್​ಪಿ ಹೇಳಿದ್ದಾರೆ. ಮಂಗಳಮುಖಿಯರ ಜಾಲ ಅಪಹರಣ ಮಾಡಿದೆ ಅನ್ನೋದು ಸುಳ್ಳು ಸುದ್ದಿ ಎಂದ ದಿಗಂತ್ ಸಹೋದರ ಪ್ರಣಾಪ್ ಹೇಳಿಕೆ ನೀಡಿದ್ದಾರೆ.

Related Video