3 ತಿಂಗಳುಗಳ ನಂತರ ಶುರುವಾಯ್ತು 'ಸರಿಗಮಪ' ರಿಯಾಲಿಟಿ ಶೋ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಸರಿಗಮಪ ಮತ್ತೆ ಶುರುವಾಗಿದೆ. ಎಲ್ಲೆಡೆ ಲಾಕ್‌ಡೌನ್ ಆಗಿದ್ದ ಕಾರಣ ಮೂರು ತಿಂಗಳುಗಳ ಕಾಲ ಚಿತ್ರೀಕರಣ ಸ್ಥಗಿತಗೊಂಡಿತ್ತು. ಈಗ ಮತ್ತೊಮ್ಮೆ ಪ್ರೇಕ್ಷಕರನ್ನು ಮನೋರಂಜಿಸಲು ವಿಭಿನ್ನ ರೀತಿಯಲ್ಲಿ ಸರಿಗಮಪ ಅನ್ ಲಾಕ್ ಎನ್ನುವ ಮೂಲಕ ಮತ್ತೆ ಪ್ರಾರಂಭವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment