Asianet Suvarna News Asianet Suvarna News

ಸ್ಟೇಜ್‌ ಮೇಲೆ ಮಾತ್ರವಲ್ಲ ಸಿನಿಮಾಗೂ ಹನುಮಂತು ಹಾಡಲಿದ್ದಾರೆ!

ಜೀ ಕನ್ನಡ ಸಿರಿಗಮ ಸಂಗೀತ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡ ಅಪ್ಪಟ ದೇಸೀ ಪ್ರತಿಭೆ, ಹಾವೇರಿ ಜಿಲ್ಲೆಯ ಹನುಮಂತು ಈಗ ಸಿನಿಮಾಗಳಲ್ಲಿ ಹಾಡುವ ಅವಕಾಶ ಪಡೆದುಕೊಂಡಿದ್ದಾರೆ. ಹನುಮಂತು ಜೊತೆ ಕಂಬದ ರಂಗಯ್ಯ ಈ ಹಿಟ್ ಚಿತ್ರಕ್ಕೆ ಧ್ವನಿ ನೀಡಲಿದ್ದಾರೆ.

Jan 24, 2021, 4:08 PM IST

ಜೀ ಕನ್ನಡ ಸಿರಿಗಮ ಸಂಗೀತ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡ ಅಪ್ಪಟ ದೇಸೀ ಪ್ರತಿಭೆ, ಹಾವೇರಿ ಜಿಲ್ಲೆಯ ಹನುಮಂತು ಈಗ ಸಿನಿಮಾಗಳಲ್ಲಿ ಹಾಡುವ ಅವಕಾಶ ಪಡೆದುಕೊಂಡಿದ್ದಾರೆ. ಹನುಮಂತು ಜೊತೆ ಕಂಬದ ರಂಗಯ್ಯ ಈ ಹಿಟ್ ಚಿತ್ರಕ್ಕೆ ಧ್ವನಿ ನೀಡಲಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment