ಜೊತೆ ಜೊತೆಯಲಿ 'ನೂರು ಜನ್ಮ'ಕ್ಕೂ ಮಾಡಿದ 1 ಕೋಟಿ ರೆಕಾರ್ಡ್‌!

ಸಾಮಾನ್ಯವಾಗಿ ಸಿನಿಮಾ ಅಥವಾ ಅಲ್ಬಂ ಹಾಡುಗಳು ರೆಕಾರ್ಡ್‌ ಕ್ರಿಯೇಟ್‌ ಮಾಡುತ್ತದೆ. ಆದರೆ ಧಾರಾವಾಹಿ ಟೈಟಲ್‌ ಟ್ರ್ಯಾಕ್‌ಗಳು ಹಿಟ್‌ ಆಗಿರುವುದು ಇದೇ ಮೊದಲು...

First Published Jun 11, 2020, 3:34 PM IST | Last Updated Jun 11, 2020, 3:34 PM IST

ಸಾಮಾನ್ಯವಾಗಿ ಸಿನಿಮಾ ಅಥವಾ ಅಲ್ಬಂ ಹಾಡುಗಳು ರೆಕಾರ್ಡ್‌ ಕ್ರಿಯೇಟ್‌ ಮಾಡುತ್ತದೆ. ಆದರೆ ಧಾರಾವಾಹಿ ಟೈಟಲ್‌ ಟ್ರ್ಯಾಕ್‌ಗಳು ಹಿಟ್‌ ಆಗಿರುವುದು ಇದೇ ಮೊದಲು...

ಸಿದ್ಧರಾಗಿ 'ಜೊತೆ ಜೊತೆಯಲಿ' ಹೊಸ ಎಪಿಸೋಡ್ಸ್ ನೋಡಲು.. ...

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯ ಟೈಟಲ್‌ ಟ್ರ್ಯಾಕ್‌ ಯೂಟ್ಯೂಬ್‌ಬಲ್ಲಿ 1 ಕೋಟಿ ಹಿಟ್‌ ಪಡೆದುಕೊಂಡಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment