ಬಿಗ್ ಬಾಸ್ ಮನೆಯಲ್ಲಿ ಪರ್ಸನಲ್ ಲೈಫ್ ಬಗ್ಗೆ ಮಾತನಾಡದಿರಲು ಕಾರಣ ತಿಳಿಸಿದ ನಿಧಿ!
72 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ನಿಧಿ ಸುಬ್ಬಯ್ಯ ಒಂದು ದಿನವೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿಲ್ಲ ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಮನೆಯಿಂದ ಹೊರ ಬಂದ ನಂತರ ಈ ಪ್ರಶ್ನೆಗೆ ನಿಧಿ ಉತ್ತರ ನೀಡಿದ್ದಾರೆ. ಆಗಿ ಹೋದ ವಿಚಾರಕ್ಕೆ ಬೆಲೆ ಇದ್ಯಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment