ರಾ..ರಾ.. ರಕ್ಕಮ್ಮ ಹಾಡಿಗೆ ವಂಶಿಕಾ ಸಖತ್ ಡ್ಯಾನ್ಸ್

ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಈಗ ಸೂಪರ್ ಸ್ಟಾರ್ ಆಗಿದ್ದಾರೆ. ರಿಯಾಲಿಟಿ ಶೋ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿರುವ ವಂಶಿಕಾ ರಿಲ್ಸ್ ಮಾಡೋದ್ರಲ್ಲಿಯೂ ಫೇಮಸ್. ಸುವರ್ಣ ನ್ಯೂಸ್ ಜೊತೆ ವಂಶಿಕಾ ಪಟಪಟ ಅಂತ ಮಾತನಾಡಿದ್ದಾರೆ. ತನ್ನ ಶಾಲೆ, ಫ್ರೆಂಡ್ಸ್, ಶೋ ಬಗ್ಗೆ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ವಿಕ್ರಾಂತ್ ರೋಣ ಸಿನಿಮಾದ ಸೂಪರ್ ಹಿಟ್ ರಾ..ರಾ.. ರಕ್ಕಮ್ಮ ಹಾಡಿಗೆ ಮಸ್ತ್ ಹೆಜ್ಜೆ ಮಾಡಿದ್ದಾರೆ.   

Share this Video
  • FB
  • Linkdin
  • Whatsapp

ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಈಗ ಸೂಪರ್ ಸ್ಟಾರ್ ಆಗಿದ್ದಾರೆ. ರಿಯಾಲಿಟಿ ಶೋ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿರುವ ವಂಶಿಕಾ ರಿಲ್ಸ್ ಮಾಡೋದ್ರಲ್ಲಿಯೂ ಫೇಮಸ್. ಸುವರ್ಣ ನ್ಯೂಸ್ ಜೊತೆ ವಂಶಿಕಾ ಪಟಪಟ ಅಂತ ಮಾತನಾಡಿದ್ದಾರೆ. ತನ್ನ ಶಾಲೆ, ಫ್ರೆಂಡ್ಸ್, ಶೋ ಬಗ್ಗೆ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ವಿಕ್ರಾಂತ್ ರೋಣ ಸಿನಿಮಾದ ಸೂಪರ್ ಹಿಟ್ ರಾ..ರಾ.. ರಕ್ಕಮ್ಮ ಹಾಡಿಗೆ ಮಸ್ತ್ ಹೆಜ್ಜೆ ಮಾಡಿದ್ದಾರೆ. ಶೂಟಿಂಗ್ ಅನುಭವ ಬಿಚ್ಚಿಡುವ ಜೊತೆಗೆ ವಂಶಿಕಾ ತನ್ನ ಶಾಲೆಯ ಬಗ್ಗೆಯೂ ಮಾತನಾಡಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video