ಟಿವಿಯಲ್ಲಿ ಪ್ರಸಾರವಾಗುವ ಈ ಸಿನಿಮಾಗಳಿಗೂ ಟಾಪ್‌ 10ರ ಸ್ಥಾನ!

ಲಾಕ್‌ಡೌನ್‌ನಿಂದಾಗಿ ಜನರು ಮನೆಯಲ್ಲಿಯೇ ಸಿನಿಮಾ ನೋಡಲು ಪ್ರಾರಂಭಿಸಿದ್ದಾರೆ. ಅದರಲ್ಲಿ ಇತ್ತೀಚಿಗೆ ಪ್ರಸಾರವಾದ ಸಿನಿಮಾದಿಂದ ಹಿಡಿದು, ತೆಲುಗು, ತಮಿಳು ಸಿನಿಮಾಗಳನ್ನು ರಿಮೇಕ್‌ ಮಾಡಿ ಪ್ರಸಾರ ಮಾಡಲಾಗುತ್ತಿದೆ.

Share this Video
  • FB
  • Linkdin
  • Whatsapp

ಲಾಕ್‌ಡೌನ್‌ನಿಂದಾಗಿ ಜನರು ಮನೆಯಲ್ಲಿಯೇ ಸಿನಿಮಾ ನೋಡಲು ಪ್ರಾರಂಭಿಸಿದ್ದಾರೆ. ಅದರಲ್ಲಿ ಇತ್ತೀಚಿಗೆ ಪ್ರಸಾರವಾದ ಸಿನಿಮಾದಿಂದ ಹಿಡಿದು, ತೆಲುಗು, ತಮಿಳು ಸಿನಿಮಾಗಳನ್ನು ರಿಮೇಕ್‌ ಮಾಡಿ ಪ್ರಸಾರ ಮಾಡಲಾಗುತ್ತಿದೆ.

ಸಿದ್ಧರಾಗಿ 'ಜೊತೆ ಜೊತೆಯಲಿ' ಹೊಸ ಎಪಿಸೋಡ್ಸ್ ನೋಡಲು

ಇಷ್ಟೆಲ್ಲಾ ಮನೋರಂಜನೆ ನೀಡುತ್ತಿರುವ ಕಿರುತೆರೆ ವಾಹಿನಿಗಳು ತಮಗೆ ಅತಿ ಹೆಚ್ಚು ವೀಕ್ಷಣೆ/ಟಿಆರ್‌ಪಿ ತಂಡು ಕೊಟ್ಟ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವ ಸ್ಟಾರ್‌ ನಟನ ಸಿನಿಮಾ ಯಾವ ಸ್ಥಾನದಲ್ಲಿದೆ? ನೀವೇ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Related Video