ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಮರಳಿ ಮನಸಾಗಿದೆ'!

ಮಾತುಕೊಟ್ಟ ಮನಸ್ಸುಗಳ ನಡುವೆ ಪ್ರೀತಿಯ ಸೇತುವೆ, ಅದುವೇ ಮರಳಿ ಮನಸಾಗಿದೆ. ಆಗಸ್ಟ್‌  9ರಿಂದ ರಾತ್ರಿ  8.30ಗೆ  ಸ್ಟಾರ್ ಸುವರ್ಣ ವಾಹಿನಿಯಲ್ಲಿಈ ಧಾರಾವಾರಿ ಪ್ರಸಾರವಾಗಲಿದೆ. ನಟ ಚಂದನ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  
 
Suvarna News  | Published: Aug 10, 2021, 2:57 PM IST

ಮಾತುಕೊಟ್ಟ ಮನಸ್ಸುಗಳ ನಡುವೆ ಪ್ರೀತಿಯ ಸೇತುವೆ, ಅದುವೇ ಮರಳಿ ಮನಸಾಗಿದೆ. ಆಗಸ್ಟ್‌  9ರಿಂದ ರಾತ್ರಿ  8.30ಗೆ  ಸ್ಟಾರ್ ಸುವರ್ಣ ವಾಹಿನಿಯಲ್ಲಿಈ ಧಾರಾವಾರಿ ಪ್ರಸಾರವಾಗಲಿದೆ. ನಟ ಚಂದನ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Read More...