ಕೆಲವೊಂದು ಘಟನೆಯಿಂದ ನನ್ನ ಫ್ಯಾಮಿಲಿನ ಜನರು ಕೀಳಾಗಿ ನೋಡಿದ್ದರು: ವಿನಯ್ ಗೌಡ

ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ಪೋಷಕರ ಸ್ಥಾನದಲ್ಲಿ ನಿಂತುಕೊಂಡು ಅಕ್ಷತಾ ಮತ್ತು ವಿನಯ್ ಗೌಡ ಮದುವೆಯಲ್ಲಿ ಇಸ್ಮಾರ್ಟ್‌ ವೇದಿಕೆ ಮೇಲೆ ಅದ್ಧೂರಿಯಾಗಿ ನಡೆಸಿಕೊಟ್ಟರು. ಕುಟುಂಬದಲ್ಲಿ ನಡೆದ ಸಣ್ಣ ಘಟನೆಯಿಂದ  ದೂರವಿರಲು ವಿನಯ್ ಮುಂಬೈಗೆ ಹಾರಿದ್ದರು, ಅಲ್ಲಿ ಹೇಗೆಲ್ಲಾ ಜೀವನ ನೋಡಿದ್ದರು. ಒಂದು ಕುಟುಂಬ ಕಟ್ಟಲು ಅಕ್ಷಯಾ ಹೇಗೆ ಸಹಾಯ ಮಾಡಿದ್ದರು ಎಂದು ವಿನಯ್ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ಪೋಷಕರ ಸ್ಥಾನದಲ್ಲಿ ನಿಂತುಕೊಂಡು ಅಕ್ಷತಾ ಮತ್ತು ವಿನಯ್ ಗೌಡ ಮದುವೆಯಲ್ಲಿ ಇಸ್ಮಾರ್ಟ್‌ ವೇದಿಕೆ ಮೇಲೆ ಅದ್ಧೂರಿಯಾಗಿ ನಡೆಸಿಕೊಟ್ಟರು. ಕುಟುಂಬದಲ್ಲಿ ನಡೆದ ಸಣ್ಣ ಘಟನೆಯಿಂದ ದೂರವಿರಲು ವಿನಯ್ ಮುಂಬೈಗೆ ಹಾರಿದ್ದರು, ಅಲ್ಲಿ ಹೇಗೆಲ್ಲಾ ಜೀವನ ನೋಡಿದ್ದರು. ಒಂದು ಕುಟುಂಬ ಕಟ್ಟಲು ಅಕ್ಷಯಾ ಹೇಗೆ ಸಹಾಯ ಮಾಡಿದ್ದರು ಎಂದು ವಿನಯ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Related Video