ಶಾಮಿಯಾನ, ಕರ್ಟನ್, ಟವಲ್ ರೀತಿ ಬ್ಲೌಸ್ ಧರಿಸುವ ಶಾಲಿನಿ; ಫನ್ನಿ ವಿಡಿಯೋ ವೈರಲ್!
ಸ್ಟಾರ್ ಸುವರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿರುವ ಶಾಲಿನಿ ಸತ್ಯನಾರಾಯಣ್ ಸಿಂಪಲ್ ಸೀರೆಗಳಿಗೆ ಡಿಸೈನರ್ ಬ್ಲೌಸ್ ಧರಿಸಿ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಕಲವೊಂದು ಬ್ಲೌಸ್ ಡಿಸೈನ್ ಮೇಲೆ ಫನ್ನಿ ವಿಡಿಯೋ ಮಾಡಿ ನೆಟ್ಟಿಗರನ್ನು ಮನೋರಂಜಿಸುತ್ತಿದ್ದಾರೆ. ಪ್ರತಿಯೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment