ಹಳ್ಳಿ ಹಕ್ಕಿ ಹನುಮಂತ ಈಗ ಏನ್ಮಾಡ್ತಿದ್ದಾನೆ?
ಹಾವೇರಿ ಜಿಲ್ಲೆಯ ಕುರಿ ಕಾಯುವ ಹುಡುಗ ಹನುಮಂತ ಇಂದು ರಾಜ್ಯದಲ್ಲಿರುವವರ ಮನಸ್ಸು ಗೆದ್ದಿದ್ದಾನೆ. ತನ್ನ ಜಾನಪದ ಕಂಠದಿಂದ ‘ಸರಿಗಮಪ’ದಲ್ಲಿ ಹೊಸ ಕಲರವವನ್ನೇ ಸೃಷ್ಟಿಸಿದ್ದಾನೆ. ಗ್ರಾಂಡ್ ಫಿನಾಲೆಯಲ್ಲಿ 2 ನೇ ಸ್ಥಾನವನ್ನು ಗೆದ್ದುಕೊಂಡಿದ್ದಾನೆ. ಈಗ ಹನುಮಂತು ಏನ್ಮಾಡ್ತಿದ್ದಾನೆ ಗೊತ್ತಾ? ಯಾವ ಚಿತ್ರಕ್ಕೆ ಹಾಡು ಹೇಳುತ್ತಿದ್ದಾನೆ ಇಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ