DKD ಫೈನಲ್ ಹಂಗಾಮ: ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರಿಟ್ಟಿದ್ದೇಕೆ ಶಿವರಾಜ್​ಕುಮಾರ್?

DKDಯ ಛೋಟಾ ಸ್ಪರ್ಧಿಗಳಾದ ಸುಮುಖ ಅಂಡ್ ಸಿಹಿ ಕೂಡ ಫೈನಲ್ ನಲ್ಲಿ ಮಸ್ತ್ ಪರ್ಫಾರ್ಮ್ ಕೊಟ್ರು. ಇನ್ನೂ ಗಿಲ್ಲಿ ನಟ ಹನಿಶಾ ಕೂಡ ಸೂಪರ್ ಪರ್ಫರ್ಮೆನ್ಸ್ ಕೊಟ್ರು. ಬನ್ನಿ ಫಿನಾಲೆ ಕದನದ ಆ ಅದ್ಭುತ ಪರ್ಫಾರ್ಮೆನ್ಸ್ ಗಳನ್ನ.. 

First Published Dec 15, 2024, 11:19 AM IST | Last Updated Dec 15, 2024, 11:46 AM IST

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಫೈನಲ್  ಫುಲ್ ಕಲರ್​ಫುಲ್ ಆಗಿ ನಡೆದಿದೆ. ಒಂದಕ್ಕಿಂತ ಒಂದು ಅದ್ಭುತ ಡ್ಯಾನ್ಸ್ ಪ್ರದರ್ಶನಗಳು ಎಲ್ಲರ ಮನಸೂರೆಗೊಂಡ್ವು. ಇನ್ನೂ ಫೈನಲ್ ದಿನ ಡಾ.ಶಿವರಾಜ್‌ಕುಮಾರ್ (Shivarajkumar) ವೇದಿಕೆ ಮೇಲೆ ಭಾವುಕರಾದ್ರು. ಗೀತಾ ಶಿವರಾಜ್‌ಕುಮಾರ್ ಶಿವಣ್ಣ ಆರೋಗ್ಯ, ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದಾಗಲಂತೂ ಶಿವಣ್ಣ ಕಣ್ಣೀರು ಹಾಕಿದ್ದಾರೆ. ಬನ್ನಿ ಹಾಗಾದ್ರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫೈನಲ್ ಹೇಗಿತ್ತು ಅನ್ನೋದನ್ನ ನೋಡ್ಕೊಂಡ್ ಬರೋಣ.

ಡಿಕೆಡಿಯಲ್ಲಿ  ಈ ಬಾರಿ ಸೆಂಟರ್ ಆಫ್ ಅಟ್ರಾಕ್ಷನ್ ಅಂದ್ರೆ ಗಗನ-ಉಜ್ವಲ್ ಜೋಡಿ. ಫೈನಲ್ ನಲ್ಲಿ ಈ ಜೋಡಿಯ ಪರ್ಫಾರ್ಮೆನ್ಸ್ ಹೇಗಿತ್ತು..? ಜೊತೆಗೆ ಮತ್ತೊಬ್ಬ ಸ್ಟ್ರಾಂಗ್ ಜೋಡಿ ಕಂಠೀ ಜಾಹ್ನವಿ ಹೇಗೆ ಪರ್ಫಾರ್ಮ್ ಮಾಡಿದ್ರು ಅನ್ನೋದನ್ನ ನೋಡೋಣ ಬನ್ನಿ..

DKDಯ ಛೋಟಾ ಸ್ಪರ್ಧಿಗಳಾದ ಸುಮುಖ ಌಂಡ್ ಸಿಹಿ ಕೂಡ ಫೈನಲ್ ನಲ್ಲಿ ಮಸ್ತ್ ಪರ್ಫಾರ್ಮ್ ಕೊಟ್ರು. ಇನ್ನೂ ಗಿಲ್ಲಿ ನಟ ಹನಿಶಾ ಕೂಡ ಸೂಪರ್ ಪರ್ಫರ್ಮೆನ್ಸ್ ಕೊಟ್ರು. ಬನ್ನಿ ಫಿನಾಲೆ ಕದನದ ಆ  ಅದ್ಭುತ ಪರ್ಫಾರ್ಮೆನ್ಸ್ ಗಳನ್ನ ನೋಡ್ಕೊಂಡ್ ಬರೋಣ.

ಡಿಕೆಡಿಯ ಫೈನಲ್ ಕದನದಲ್ಲಿ ಗೆದ್ದು ಬೀಗಿದ ಜೋಡಿ ಯಾರು..? ರನ್ನರ್ ಅಪ್ ಪ್ರಶಸ್ತಿ ಯಾರ ಪಾಲಾಯ್ತು ಅನ್ನೋದನ್ನ ನೋಡ್ಕೊಂಡ್ ಬರೋಣ, ಇದಾಗಿತ್ತು ಈ ವಾರದ ಡ್ಯಾನ್ಸ್ ಡ್ಯಾನ್ಸ್ ವಿಶೇಷ ಕಾರ್ಯಕ್ರಮ.. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..