'ಜೊತೆ ಜೊತೆಯಲಿ' ಆರ್ಯವರ್ಧನ್ ಒಂದು ದಿನದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ
ಕಿರುತೆರೆ ವಾಹಿನಿಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಹೆಸರು ಹೇಳಿದರೆ ಸಾಕು ಎಲ್ಲೂ ಒಟ್ಟಾಗಿ ಟೈಟಲ್ ಟ್ರ್ಯಾಕ್ ಹಾಡಲು ಶುರು ಮಾಡುತ್ತಾರೆ. 15 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿರುವ ಟೈಟಲ್ ಸಾಂಗ್ ಕೆಲ ದಿನಗಳ ಹಿಂದೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಈಗ ಅರ್ಯವರ್ಧನಲ್ ಆಲಿಯಾಸ್ ಅನಿರುದ್ಧ ಸಂಭಾವನೆ ಚರ್ಚೆಯಲ್ಲಿದೆ. ಅನಿರುದ್ಧ ದಿನದ ಸಂಭಾನೆ ಎಷ್ಟು ಗೊತ್ತಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment