Asianet Suvarna News Asianet Suvarna News

ನಾನು ಅನುಶ್ರೀ ತಂದೆ ಅಲ್ಲ ಅಂದ ಆ ನಟ ಯಾರು?

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಎಷ್ಟೇ ಸೈಲೆಂಟ್‌ ಆಗಿದ್ರೂ ಒಂದಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಾರೆ. ತನ್ನದೇ ವಿಭಿನ್ನ ಶೈಲಿಯಲ್ಲಿ ನಿರೂಪಣೆ ಮಾಡಿ ವೀಕ್ಷಕರ ಮನ ಗೆದ್ದ ಚೆಲುವೆ ಬಗ್ಗೆ ಎಲ್ಲೆಡೆ ಕೇಳಿ ಬರುವ ಒಂದು ವಿಚಾರವೇ ಮದುವೆ. ಆದರೆ ಇದರ ನಡುವೆಯೂ ಅನುಶ್ರೀ ಬಗ್ಗೆ ಮತ್ತೊಂದು ಗಾಸಿಪ್ ಕೇಳಿ ಬರುತ್ತಿದೆ. ಏನದು  ನೀವೇ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories