Asianet Suvarna News Asianet Suvarna News

ಚಂದನ್ ಶೆಟ್ಟಿ ಕೊಟ್ಟ ಗಿಫ್ಟ್‌ಗೆ ಬಿಕ್ಕಿಬಿಕ್ಕಿ ಅತ್ತ ನಿವೇದಿತಾ ಗೌಡ!

Sep 7, 2021, 2:51 PM IST

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಎಲ್ಲರ ನೆಚ್ಚಿನ ಕಪಲ್. ಇವರು ಏನೇ ಮಾಡಿದರೂ ಸುದ್ದಿ ಆಗುವುದರಲ್ಲಿ ಅನುಮಾನವೇ ಇಲ್ಲ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಚಂದನ್ ಪತ್ನಿಗಾಗಿ ಬರೆದು, ಹಾಡಿದ ಹಾಡನ್ನು ಕೇಳಿ ನಿವೇದಿತಾ ಸಂತೋಷದ ಕಣ್ಣೀರಿಟ್ಟಿದ್ದಾರೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲು ಸಂತೋಷಕ್ಕೆ ಕಣ್ಣೀರಿಡುತ್ತಿರುವುದು ಎಂದು ಹೇಳಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment