Nivedita Gowda: ಕಣ್ ಕಟ್ ಚಿಕನ್ ಬಿರಿಯಾನಿ ಮಾಡಿದ ನಿವೇದಿತಾ ಗೌಡ: ಚಂದನ್ ಏನ್ ಹೇಳಿದ್ರು?

ನೀವು ದೊನ್ನೆ ಬಿರಿಯಾನಿ, ಧಮ್ ಬಿರಿಯಾನಿಗಳನ್ನು ತಿಂದಿರಬಹುದು. ಈಗ ನಿವೇದಿತಾ ಗೌಡ ಕಣ್ ಕಟ್ ಚಿಕನ್ ಬಿರಿಯಾನಿ ಕಂಡು ಹಿಡಿದಿದ್ದಾರೆ.
 

Share this Video
  • FB
  • Linkdin
  • Whatsapp

ಕಿರುತೆರೆ ಬೊಂಬೆ ನಿವೇದಿತಾ ಗೌಡ ಕುಕ್ಕಿಂಗ್ ವಿಡಿಯೋ ಮಾಡುತ್ತಾ ಅಡುಗೆ ಮಾಡೋದನ್ನು ಕಲಿಯುತ್ತಿದ್ದಾರೆ. ಅದೇ ರೀತಿ ತನ್ನ ಪತಿ ಚಂದನ್'ಗೆ ಚಾಲೆಂಜ್ ಹಾಕಿ ನಾನು ಕಣ್ಣು ಕಟ್ಟಿಕೊಂಡು ಚಿಕನ್ ಬಿರಿಯಾನಿ ಮಾಡಿಕೊಡ್ತೇನೆ ಅಂತ ಬಿರಿಯಾನಿ ಮಾಡಿದ್ದಾರೆ. ಈ ಬಿರಿಯಾನಿ ತಿಂದ ಚಂದನ್ ಸೂಪರ್ ಆಗಿದೆ, ಆದ್ರೆ ಉಪ್ಪೇ ಇಲ್ಲ ಅಂತ ಹೇಳಿ ಅದಕ್ಕೆ ಕಣ್ ಕಟ್ ಬಿರಿಯಾನಿ ಅಂತ ಹೆಸರಿಟ್ಟಿದ್ದಾರೆ. ನಿವೇದಿತಾ ಕಣ್ಣು ಬಿಟ್ಕೊಂಡು ಅಡುಗೆ ಮಾಡಿದ್ರೆನೇ ಸರಿಯಾಗಲ್ಲ. ಇನ್ನು ಕಣ್ಣು ಮುಚ್ಚಿಕೊಂಡು ಅದಿನ್ನೇಗೆ ಅಡುಗೆ ಮಾಡಿದ್ದಾರೋ ಅಂತ ನಿವಿ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Dr Rajkumar: 'ಬಾಳುವಂತ ಹೂವೆ, ಬಾಡುವಾಸೆ ಏಕೆ'?: ವ್ಯಕ್ತಿಯ ಪ್ರಾಣ ...

Related Video