Samanvi ಕೊನೆ ವಿಡಿಯೋಗಳನ್ನು ಹಂಚಿಕೊಂಡ ತಾಯಿ ಅಮೃತಾ ನಾಯ್ಡು!

ನನ್ನಮ್ಮ ಸೂಪರ್ ಸ್ಟಾರ್ (Nanamma Super Star) ಖ್ಯಾತಿಯ ಸಮನ್ವಿ (Samanvi) ರಸ್ತೆ ಅಪಘಾತದಿಂದ ಅಗಲಿದ್ದರು. 6 ವರ್ಷದ ಪುಟ್ಟ ಪೋರಿ, ತಾಯಿ ಜೊತೆ ಮಾಡಿರುವ ಕೊನೆಯ ಇನ್‌ಸ್ಟಾಗ್ರಾಂ ರೀಲ್ಸ್‌, ಮೂರು ಉಂಗುರಗಳನ್ನು ಹಿಡಿದುಕೊಂಡು ಇಂಗ್ಲಿಷನ್‌ನಲ್ಲಿ ಮಾತನಾಡಿರುವ ವಿಡಿಯೋ ಹಾಗೂ ಸಮನ್ವಿ ಪುಟ್ಟ ವಯಸ್ಸಿನಿಂದ ಹಿಡಿದು ಕೊನೆ ಕ್ಷಣದವರೆಗೂ ಕ್ಲಿಕ್ ಮಾಡಿರುವ ಫೋಟೋವನ್ನು ತಾಯಿ ಅಮೃತಾ ನಾಯ್ಡು (Amrutha Niaud) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೇಗಿದೆ ನೋಡಿ..
 
Share this Video
  • FB
  • Linkdin
  • Whatsapp

ನನ್ನಮ್ಮ ಸೂಪರ್ ಸ್ಟಾರ್ (Nanamma Super Star) ಖ್ಯಾತಿಯ ಸಮನ್ವಿ (Samanvi) ರಸ್ತೆ ಅಪಘಾತದಿಂದ ಅಗಲಿದ್ದರು. 6 ವರ್ಷದ ಪುಟ್ಟ ಪೋರಿ, ತಾಯಿ ಜೊತೆ ಮಾಡಿರುವ ಕೊನೆಯ ಇನ್‌ಸ್ಟಾಗ್ರಾಂ ರೀಲ್ಸ್‌, ಮೂರು ಉಂಗುರಗಳನ್ನು ಹಿಡಿದುಕೊಂಡು ಇಂಗ್ಲಿಷನ್‌ನಲ್ಲಿ ಮಾತನಾಡಿರುವ ವಿಡಿಯೋ ಹಾಗೂ ಸಮನ್ವಿ ಪುಟ್ಟ ವಯಸ್ಸಿನಿಂದ ಹಿಡಿದು ಕೊನೆ ಕ್ಷಣದವರೆಗೂ ಕ್ಲಿಕ್ ಮಾಡಿರುವ ಫೋಟೋವನ್ನು ತಾಯಿ ಅಮೃತಾ ನಾಯ್ಡು (Amrutha Niaud) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೇಗಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video