'ಕನ್ನಡದ ಕೋಟ್ಯಾಧಿಪತಿ' ಹೋಸ್ಟ್ ಮಾಡ್ತಾರಾ ಈ ಸ್ಟಾರ್ ನಟ..?

ಕನ್ನಡಿಗರ ಜನ ಮನ ಗೆದ್ದ ಪುನೀತ್ (Puneeth Rajkumar) ನಡೆಸಿಕೊಡುತ್ತಿದ್ದ 'ಕನ್ನಡದ ಕೋಟ್ಯಧಿಪತಿ' ಮತ್ತೆ ಶುರುವಾಗಲಿದೆಯಂತೆ. ಈ ಬಾರಿ ಕಿಚ್ಚ ಸುದೀಪ್ (Kiccha Sudeep)  ಹೋಸ್ಟ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ಕೆಲವರು ಹೇಳಿದರೆ, ಶಿವಣ್ಣ ಮಾಡಿದರೆ ಚೆನ್ನಾಗಿರುತ್ತದೆ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 

Share this Video
  • FB
  • Linkdin
  • Whatsapp

Related Video