Asianet Suvarna News Asianet Suvarna News

ಉದಯ ಟಿವಿಯಲ್ಲಿ ಹೊಚ್ಚ ಹೊಸ ಕೌಟುಂಬಿಕ ಧಾರವಾಹಿ 'ಜನನಿ'!

ಉದಯ ಟಿವಿಯಲ್ಲಿ ಆಗಸ್ಟ್‌ 15ರಿಂದ ಸೋಮವಾರದಿಂದ ಶನಿವಾರದವರೆಗೂ ರಾತ್ರಿ 9 ಗಂಟೆಗೆ ಜನನಿ ಧಾರಾವಾಹಿ ಪ್ರಸಾರವಾಗಲಿದೆ. ಚಿ.ಗುರುದತ್ ಅವರ ಶಾರದಾಸ್ ಸಿನಿಮಾಸ್ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುತ್ತಿರುವ ಈ ಧಾರಾವಾಹಿಯನ್ನು ಹೊನ್ನೇಶ್ ರಾಮಚಂದ್ರಯ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ವರ್ಷಿಕಾ, ಪ್ರದೀಪ್ ತಿಪಟೂರ್, ದಿವ್ಯಾ ಗೋಪಾಲ್ ಮತ್ತು ಕಿರಣ್ ಅಭಿನಯಿಸುತ್ತಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment