ಕನ್ನಡದ ಗಡಿ ದಾಟಿ ಹವಾ ಎಬ್ಬಿಸಿದ ಜೊತೆ ಜೊತೆಯಲಿ..!

ಜೀ ಕನ್ನಡದ ನಂಬರ್ 1 ಸೀರಿಯಲ್ 'ಜೊತೆ ಜೊತೆಯಲಿ' ಪ್ರೇಕ್ಷಕರ ಫೇವರೆಟ್ ಧಾರಾವಾಹಿ. ಈ ಸೀರಿಯಲ್ ಶುರುವಾದಾಗಿನಿಂದಲೂ ಇಲ್ಲಿಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅನು- ಆರ್ಯ ನವಿರಾದ ಪ್ರೀತಿ ಎಲ್ಲರಿಗೂ ಇಷ್ಟವಾಗುತ್ತಿದೆ. ಇದೀಗ ಈ ಧಾರಾವಾಹಿ ತೆಲುಗಿನಲ್ಲೂ ಶುರುವಾಗಲಿದೆ. ತೆಲುಗಿನಲ್ಲಿ ಯಾರಾಗ್ತಾರೆ ಅನು- ಆರ್ಯ? ಹೇಗಿರುತ್ತೆ ಕಥೆ? ಇಲ್ಲಿದೆ ನೋಡಿ.    

Share this Video
  • FB
  • Linkdin
  • Whatsapp

ಜೀ ಕನ್ನಡದ ನಂಬರ್ 1 ಸೀರಿಯಲ್ 'ಜೊತೆ ಜೊತೆಯಲಿ' ಪ್ರೇಕ್ಷಕರ ಫೇವರೆಟ್ ಧಾರಾವಾಹಿ. ಈ ಸೀರಿಯಲ್ ಶುರುವಾದಾಗಿನಿಂದಲೂ ಇಲ್ಲಿಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅನು- ಆರ್ಯ ನವಿರಾದ ಪ್ರೀತಿ ಎಲ್ಲರಿಗೂ ಇಷ್ಟವಾಗುತ್ತಿದೆ. ಇದೀಗ ಈ ಧಾರಾವಾಹಿ ತೆಲುಗಿನಲ್ಲೂ ಶುರುವಾಗಲಿದೆ. ತೆಲುಗಿನಲ್ಲಿ ಯಾರಾಗ್ತಾರೆ ಅನು- ಆರ್ಯ? ಹೇಗಿರುತ್ತೆ ಕಥೆ? ಇಲ್ಲಿದೆ ನೋಡಿ.

ದರ್ಶನ್ ಲೈಫಲ್ಲಿ ಎಂದೂ ಮರೆಯದ ದಿನವಿದು.!

Related Video