Asianet Suvarna News Asianet Suvarna News

ಹೇಳ್ಬೇಕು ಅನ್ನುಸ್ತು ಹೇಳ್ದೆ; ಸುದೀಪ್ ಕಿವಿ ಮಾತಿಗೆ ಕಾಯುತ್ತಿರುವ ಬಿಬಿ ಸ್ಪರ್ಧಿಗಳು!

ಈ 8 ಸೀಸನ್‌ಗಳಲ್ಲಿ ಸುದೀಪ್ ಬಾಸ್‌ ವೀಕೆಂಡ್ ಕಾರ್ಯಕ್ರಮದಿಂದ ಬ್ರೇಕ್ ತೆಗೆದುಕೊಂಡಿರುವು ಇದೇ ಮೊದಲು. ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬ ಅರಿವಿಲ್ಲದೆ ಜೀವನ ನಡೆಸುತ್ತಿರುವ ಸ್ಪರ್ಧಿಗಳಿಗೆ ವಾರಾಂತ್ಯದಲ್ಲಿ ಸುದೀಪ್‌ರನ್ನು ಭೇಟಿ ಮಾಡಿದರೆ ಸ್ಪೂರ್ತಿ. ಅವರ ಕಿವಿ ಮಾತು, ಧೈರ್ಯದಿಂದ ಮುಂದಿನ ವಾರಕ್ಕೆ ಕಾಲಿಡುತ್ತಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment