ಟಾಸ್ಕ್ ಕೊಟ್ಟ ಮೇಘಾ ಶೆಟ್ಟಿ, ಯಾರ ಮೇಲೆ ಅನುಗೆ ಇಂಥಾ ದೊಡ್ಡ ನಂಬಿಕೆ!

ಕೊರೋನಾ ವಿರುದ್ಧದ ಹೋರಾಟ ನಿರಂತರ/ ಪ್ರಾಣಿ ಪ್ರೀತಿ ಮೆರೆದ ಜೊತೆ ಜೊತೆಯಲಿ ಅನು/ ಬೀದಿ ನಾಯಿಗಳಿಗೆ ಆಹಾರ ನೀಡಿದ ಮೇಘ ಶೆಟ್ಟಿ/ ನೀವು ಪಾಲಿಸಿ ಎಂದು ಕರೆ ಕೊಟ್ಟ ಚೆಲುವೆ

Share this Video
  • FB
  • Linkdin
  • Whatsapp

ಬೆಂಗಳೂರು(ಏ. 03) ಕೊರೋನಾ ವೈರಸ್ ಮಹಾಮಾರಿಯಿಂದ ರಕ್ಷಣೆ ಮಾಡಿಕೊಳ್ಳಲು ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ನಡುವೆ ಪ್ರಾಣಿ ಪಕ್ಷಿಗಳು ಸಹ ಆಹಾರ- ನೀರು ಸಿಗದೇ ಬಳಲುತ್ತಿವೆ. ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಪ್ರಾಣಿಗಳಿಗೆ ನೀರು ಆಹಾರ ಇಟ್ಟು ಪ್ರಾಣಿ ಪ್ರೀತಿ ಮೆರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನು ಲೈಫ್ ಬದಲಿಸಿದ ಜೊತೆ ಜೊತೆಯಲಿ, ಹೇಗಿದ್ದಿದ್ದು ಹೇಗಾಯ್ತು!

ಮನೆಯಲ್ಲಿ ಹೆಚ್ಚಾದ ಆಹಾರವನ್ನು ಹಾಗೆ ಬಿಸಾಡಬೇಡಿ. ನಿಮ್ಮ ಮನೆ ಕಾಂಪೌಂಡ್ ಸುತ್ತಲು ಹಾಕಿ ಎಂದು ಕೇಳಿಕೊಂಡಿದ್ದಾರೆ.

Related Video