ಶುರುವಾಯ್ತು ಸೀರಿಯಲ್‌ ಶೂಟಿಂಗ್; ಬರಲಿದೆ ಜೊತೆ ಜೊತೆಯಲಿ, ಗಟ್ಟಿಮೇಳ!

ಕೊರೋನಾ ಲಾಕ್‌ಡೌನ್‌ನಿಂದ ಸೀರಿಯಲ್‌ ಶೂಟಿಂಗ್ ರದ್ದಾದ ಕಾರಣ ರಿಪೀಟ್‌ ಟೆಲಿಕಾಸ್ಟ್‌ ಮೂಲಕ ಪ್ರೇಕ್ಷಕರನ್ನು ಮನೋರಂಜಿಲು ಸಾಧ್ಯವಾಗಿತ್ತು. ಆದರೆ ಇದರಿಂದ ಅನೇಕ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು. ಇದರ ಪರಿಣಾಕ ಸರ್ಕಾರ ಈಗ ಚಿತ್ರೀಕರಣ ಶುರು ಮಾಡಲು ಅನುಮತಿ ನೀಡಿದೆ.

Share this Video
  • FB
  • Linkdin
  • Whatsapp

ಕೊರೋನಾ ಲಾಕ್‌ಡೌನ್‌ನಿಂದ ಸೀರಿಯಲ್‌ ಶೂಟಿಂಗ್ ರದ್ದಾದ ಕಾರಣ ರಿಪೀಟ್‌ ಟೆಲಿಕಾಸ್ಟ್‌ ಮೂಲಕ ಪ್ರೇಕ್ಷಕರನ್ನು ಮನೋರಂಜಿಲು ಸಾಧ್ಯವಾಗಿತ್ತು. ಆದರೆ ಇದರಿಂದ ಅನೇಕ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು. ಇದರ ಪರಿಣಾಕ ಸರ್ಕಾರ ಈಗ ಚಿತ್ರೀಕರಣ ಶುರು ಮಾಡಲು ಅನುಮತಿ ನೀಡಿದೆ.

ಸರಕಾರಿ ಅನುಮತಿಸಿದರೂ ಒಪ್ಪದ ಸಂಘ, ಸೀರಿಯಲ್ ಶೂಟಿಂಗ್ ಸದ್ಯಕ್ಕಿಲ್ಲ

ಒಳಾಂಗಣದಲ್ಲಿಯೇ ಚಿತ್ರೀಕರಣ ಮಾಡಬೇಕು ಎಂದು ಸರ್ಕಾರ ಹೊರಡಿಸಿದ ಅನುಮತಿ ಬಗ್ಗೆ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಅವರು ಕ್ಲಾರಿಟಿ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet

Related Video