ಫೇಷಿಯಲ್‌ ಮಾಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ಬಿಗ್‌ಬಾಸ್‌ ರೈಜಾ!

ಮಾಜಿ ಬಿಗ್ ಬಾಸ್‌ ಸ್ಪರ್ಧಿ ರೈಜಾ ಮಿಲ್ಸನ್‌ ಇತ್ತಿಚಿಗೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಫೋಟೋ ನೋಡಿ ಬ್ಯೂಟಿ ಲೋಕದ ಸುಂದರಿಯರಿಗೆ ಶಾಕ್ ಆಗಿದೆ. ಮುಖದ ಕಾಂತಿ ಹೆಚ್ಚಿಸುವಂತೆ ಫೇಶಿಯಲ್ ಮಾಡಿಸಲು ಹೋಗಿದ್ದ ರೈಜಾ ಡಾಕ್ಟರ್ ಒತ್ತಾಯದ ಮೇಲೆ ಮತ್ತೊಂದು ರೀತಿಯ ಫೇಷಿಯಲ್ ಮಾಡಿಸಿದ್ದಾರೆ ಇದರ ಪರಿಣಾಮ ತಮ್ಮ ಮುಖ ಹಾಳಾಗಿದೆ ಎಂದು ಬರೆದುಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಮಾಜಿ ಬಿಗ್ ಬಾಸ್‌ ಸ್ಪರ್ಧಿ ರೈಜಾ ಮಿಲ್ಸನ್‌ ಇತ್ತಿಚಿಗೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಫೋಟೋ ನೋಡಿ ಬ್ಯೂಟಿ ಲೋಕದ ಸುಂದರಿಯರಿಗೆ ಶಾಕ್ ಆಗಿದೆ. ಮುಖದ ಕಾಂತಿ ಹೆಚ್ಚಿಸುವಂತೆ ಫೇಶಿಯಲ್ ಮಾಡಿಸಲು ಹೋಗಿದ್ದ ರೈಜಾ ಡಾಕ್ಟರ್ ಒತ್ತಾಯದ ಮೇಲೆ ಮತ್ತೊಂದು ರೀತಿಯ ಫೇಷಿಯಲ್ ಮಾಡಿಸಿದ್ದಾರೆ ಇದರ ಪರಿಣಾಮ ತಮ್ಮ ಮುಖ ಹಾಳಾಗಿದೆ ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ವೀಕ್ಷಿಸಲು ಕ್ಲಿಕಿಸಿ: Asianet Suvarna Entertainment 

Related Video