ಮಲೆನಾಡ ಹುಡುಗಿ ಬೆಂಗಳೂರು ಹುಡುಗ ಪ್ರೀತಿ ತೋರಿಸಲು ಮುಂದಾದ ರಮೇಶ್ ಇಂದಿರಾ!

‘ಮಲೆನಾಡ ಹುಡುಗಿ, ಬೆಂಗಳೂರು ಹುಡುಗನ ಪ್ರೀತಿ, ಹುಡುಕಾಟ, ಸಂಬಂಧದ ಕತೆ ಇದು’ ಎಂದು ನಿರ್ದೇಶಕ ರಮೇಶ್‌ ಇಂದಿರಾ ಹೇಳಿದ್ದಾರೆ. ಈ ಬಗ್ಗೆ ವಿವರ ನೀಡಿದ ಅವರು, ‘ಕಲರ್ಸ್‌ ಕನ್ನಡ ವಾಹಿನಿಗೆ ಶ್ರುತಿ ನಾಯ್ಡು ಪ್ರೊಡಕ್ಷನ್ಸ್‌ನ ಮೊದಲ ಧಾರಾವಾಹಿ ಇದು. ಇವತ್ತಿನ ಕಾಲದ ಹುಡುಗರಿಗೆ ಮದುವೆ, ಸಂಬಂಧಗಳ ಬಗ್ಗೆ ಇರುವ ಒಲವು ಮತ್ತು ಅಭಿಪ್ರಾಯವನ್ನಿಟ್ಟುಕೊಂಡು ಈ ಧಾರಾವಾಹಿ ನಿರೂಪಿಸಲಾಗಿದೆ. ಮೂರ್ನಾಲ್ಕು ವರ್ಷದ ಕೆಳಗೆ ಶ್ರುತಿ ನಾಯ್ಡು ಈ ಸೀರಿಯಲ್‌ನ ಒನ್‌ಲೈನ್‌ ಹೇಳಿದ್ದರು. ಈಗ ಪರಮೇಶ್ವರ ಗುಂಡ್ಕಲ್‌ ಇದಕ್ಕೆ ಚಿತ್ರಕಥೆಯ ಮೂಲಕ ಬೇರೆ ರೂಪ ಕೊಟ್ಟಿದ್ದಾರೆ’ ಎಂದರು.
 
First Published Jul 11, 2022, 3:30 PM IST | Last Updated Jul 11, 2022, 3:30 PM IST

‘ಮಲೆನಾಡ ಹುಡುಗಿ, ಬೆಂಗಳೂರು ಹುಡುಗನ ಪ್ರೀತಿ, ಹುಡುಕಾಟ, ಸಂಬಂಧದ ಕತೆ ಇದು’ ಎಂದು ನಿರ್ದೇಶಕ ರಮೇಶ್‌ ಇಂದಿರಾ ಹೇಳಿದ್ದಾರೆ. ಈ ಬಗ್ಗೆ ವಿವರ ನೀಡಿದ ಅವರು, ‘ಕಲರ್ಸ್‌ ಕನ್ನಡ ವಾಹಿನಿಗೆ ಶ್ರುತಿ ನಾಯ್ಡು ಪ್ರೊಡಕ್ಷನ್ಸ್‌ನ ಮೊದಲ ಧಾರಾವಾಹಿ ಇದು. ಇವತ್ತಿನ ಕಾಲದ ಹುಡುಗರಿಗೆ ಮದುವೆ, ಸಂಬಂಧಗಳ ಬಗ್ಗೆ ಇರುವ ಒಲವು ಮತ್ತು ಅಭಿಪ್ರಾಯವನ್ನಿಟ್ಟುಕೊಂಡು ಈ ಧಾರಾವಾಹಿ ನಿರೂಪಿಸಲಾಗಿದೆ. ಮೂರ್ನಾಲ್ಕು ವರ್ಷದ ಕೆಳಗೆ ಶ್ರುತಿ ನಾಯ್ಡು ಈ ಸೀರಿಯಲ್‌ನ ಒನ್‌ಲೈನ್‌ ಹೇಳಿದ್ದರು. ಈಗ ಪರಮೇಶ್ವರ ಗುಂಡ್ಕಲ್‌ ಇದಕ್ಕೆ ಚಿತ್ರಕಥೆಯ ಮೂಲಕ ಬೇರೆ ರೂಪ ಕೊಟ್ಟಿದ್ದಾರೆ’ ಎಂದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment