ಶ್ರುತಿ ಮೇಡಂ ಸ್ಕಿಟ್‌ ನೋಡಿರಲ್ಲ ಆದರೂ ಪಂಚ್ ಡೈಲಾಗ್ ಕೊಡ್ತಾರೆ: ಅನನ್ಯಾ ಅಮರ್

ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ತೀರ್ಪುಗಾರರಾಗಿರುವ ಶ್ರುತಿ ಮತ್ತು ಸಾಧು ಕೋಕಿಲ್‌ ಅವರ ಪಂಚ್ ಡೈಲಾಗ್ ಸಖತ್ ವೈರಲ್ ಆಗುತ್ತಿದೆ. ಸ್ಕಿಟ್ ನೋಡದೆ ಶ್ರುತಿ ಮೇಡಂ ಅವರು ಪಂಚ್ ಕೊಡುತ್ತಾರೆ ಜೊತೆಗೆ ಅವರು ಕೊಡುವ ಕಾಮೆಂಟ್‌ಗಳು ತುಂಬಾನೇ ಸಾಫ್ಟ್‌ ಆಗಿರುತ್ತದೆ ಬೇಸರವಾಗುವುದಿಲ್ಲ ಎಂದಿದ್ದಾರೆ ಅನನ್ಯಾ.
 
Share this Video
  • FB
  • Linkdin
  • Whatsapp

ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ತೀರ್ಪುಗಾರರಾಗಿರುವ ಶ್ರುತಿ ಮತ್ತು ಸಾಧು ಕೋಕಿಲ್‌ ಅವರ ಪಂಚ್ ಡೈಲಾಗ್ ಸಖತ್ ವೈರಲ್ ಆಗುತ್ತಿದೆ. ಸ್ಕಿಟ್ ನೋಡದೆ ಶ್ರುತಿ ಮೇಡಂ ಅವರು ಪಂಚ್ ಕೊಡುತ್ತಾರೆ ಜೊತೆಗೆ ಅವರು ಕೊಡುವ ಕಾಮೆಂಟ್‌ಗಳು ತುಂಬಾನೇ ಸಾಫ್ಟ್‌ ಆಗಿರುತ್ತದೆ ಬೇಸರವಾಗುವುದಿಲ್ಲ ಎಂದಿದ್ದಾರೆ ಅನನ್ಯಾ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video