Asianet Suvarna News Asianet Suvarna News

ಶ್ರೀನಿವಾಸ ನಾಯಕನ ಪತ್ನಿ ಪಾತ್ರ ಮಾಡಲು ಒಂದು ವರ್ಷ ಕಾದಿರುವೆ: ಅಮೂಲ್ಯ ಭಾರದ್ವಾಜ್

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರಾವಾಹಿಯಲ್ಲಿ ಶ್ರೀನಿವಾಸ ನಾಯಕನ ಪತ್ನಿ ಸರಸ್ವತಿ ಪಾತ್ರದಲ್ಲಿ ಅಮೂಲ್ಯ ಭಾರದ್ವಾಜ್ ಅಭಿನಯಿಸಿದ್ದಾರೆ. ಸುಮಾರು ಒಂದು ವರ್ಷಗಳ ಕಾಲ ಈ ಪಾತ್ರಕ್ಕೆ ಅಮೂಲ್ಯ ಅವರು ತಯಾರಿ ಮಾಡಿಕೊಂಡು ಕಾದಿದ್ದರು. ವಿಭಿನ್ನವಾಗಿ ವೀಕ್ಷಕರಿಗೆ ಸರಸ್ವತಿ ಪಾತ್ರವನ್ನು ನಿರ್ದೇಶಕರು ಪರಿಚಯ ಮಾಡಿಸಿಕೊಡುತ್ತಿದ್ದಾರೆ. ವಸ್ತ್ರ ವಿನ್ಯಾಸ, ಭಾಷೆ ಸೇರಿದಂತೆ ಧಾರಾವಾಹಿಯಲ್ಲಿರುವ ವಿಭಿನ್ನತೆ ಬಗ್ಗೆ ಅಮೂಲ್ಯ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment